14 ಒಣ ಹಣ್ಣುಗಳ ಹೆಸರುಗಳು
1. Almond Nut (ಬಾದಾಮಿ ಕಾಯಿ)
2. Apricot dried (ಒಣಗಿದ ಜಲ್ದರು ಹಣ್ಣು)
3. Betel - nut (ಅಡಿಕೆ)
4. Cashew nut (ಗೇರು ಬೀಜ / ಗೋಡಂಬಿ)
5. Chestnut (ಸಿನ್ಘಾರ ಬೀಜ)
6. Coconut (ತೆಂಗಿನಕಾಯಿ)
7. Cudpahnut (ಚಿರೋoಜಿ ಕಾಯಿ)
8. Currant (ಒಣದ್ರಾಕ್ಷಿ)
9. Dates Dried (ಒಣ ಖರ್ಜೂರ)
10. Fig (ಅಂಜೂರ)
11. Groundnuts, Peanuts (ಕಡಲೆಕಾಯಿ)
12. Pine Nuts (ಪೈನ್ ಬೀಜಗಳು)
13. Pistachio Nut (ಪಿಸ್ತಾ ಬೀಜ)
14. Walnuts (ಆಕ್ರೂಡ)