Hello English
6 ವಿಧಗಳಲ್ಲಿ ಯಾರನ್ನಾದರೂ ನಿಮ್ಮ ಮನೆಗೆ ಆಮಂತ್ರಿಸಲು
. Easy
. 0
Read the article given below
Inviting someone to your house: 
 
1. Oh, have this book want to lend you! Want to stop by my house and I'll give it to you? (ನನ್ನ ಬಳಿ ಈ ಪುಸ್ತಕವಿದೆ, ನಿಮಗೆ ಇದನ್ನು ನೀಡುತ್ತೇನೆ! ನನ್ನ ಮನೆಯ ಬಳಿ ಸ್ವಲ್ಪ ನಿಲ್ಲಲಾಗುತ್ತದೆಯೇ? ನಾನು ನಿನಗೆ ಅದನ್ನು ನೀಡುತ್ತೇನೆ) 
 
My roommates just started making pasta, you have to come over. (ನನ್ನ ರೂಮ್ ಮೇಟ್ ಗಳು ಈಗ ತಾನೇ ಪಾಸ್ತಾ ತಯಾರಿಸಲು ಆರಂಭಿಸಿದ್ದಾರೆ. ನೀನು ಇಲ್ಲಿಗೆ ಬರಬೇಕು) 
 
Hey, you should come to my place, we will watch our favorite TV show together. (ನೀನು ನನ್ನ ಮನೆಗೆ ಬರಬೇಕು, ನಮ್ಮ ನೆಚ್ಚಿನ ಟಿವಿ ಕಾರ್ಯಕ್ರಮವನ್ನು ಒಟ್ಟಾಗಿ ನೋಡೋಣ) 
 
4. You'd love my dog. You should come over and meet him sometime. (ನಿನಗೆ ನನ್ನ ನಾಯಿ ಇಷ್ಟವಾಗುತ್ತದೆ. ನೀನೊಮ್ಮೆ ಬಂದು ಅವನನ್ನು ಭೇಟಿಯಾಗಬೇಕು. 
 
5. think my room needs makeover. heard you are good at decoration. Why don't you come over sometime? (ನನಗನಿಸುತ್ತದೆ ನನ್ನ ಕೊಠಡಿಯನ್ನು ಮಾರ್ಪಡಿಸಬೇಕು. ನೀನೋರ್ವ ಒಳ್ಳೆಯ ವಿನ್ಯಾಸಗಾರನೆಂದು ಕೇಳಲ್ಪಟ್ಟೆ. ನೀನೇಕೆ ಒಮ್ಮೆ ಇಲ್ಲಿಗೆ ಬರಬಾರದು?) 
 
6. How about cup of coffee at my place? (ನಮ್ಮ ಮನೆಯಲ್ಲಿ ಒಂದು ಕಪ್ ಕಾಫಿ ಕುಡಿದರೆ ಹೇಗೆ?) 
Hello English works best on our Android App