Ways to say 'No':
1. It's not a priority for me at this time. (ಅದೀಗ ನನಗೆ ಅಷ್ಟು ಪ್ರಾಮುಖ್ಯವಲ್ಲ. )
2. My schedule is up in the air right now. (ನನ್ನ ಕಾರ್ಯಕ್ರಮದ ಪಟ್ಟಿ ಇನ್ನು ಸರಿಯಾಗಿ ಸಿದ್ಧವಾಗಿಲ್ಲ. )
3. I would prefer another option. (ನಾನು ಬೇರೆಯ ಆಯ್ಕೆಗೆ ಆಧ್ಯತೆ ನೀಡುತ್ತೇನೆ. )
4. You should to this yourself, you would be awesome sauce. (ಇದನ್ನು ನೀನೆ ಸ್ವಂತವಾಗಿ ಮಾಡಿಕೊಳ್ಳಬೇಕು, ನೀನು ಅತ್ಯುತ್ತಮವಾಗಿ ಮಾಡಬಲ್ಲೆ. )
5. I don't think I'm the right person for it. (ಇದಕ್ಕೆ ನಾನು ಸರಿಯಾದ ವ್ಯಕ್ತಿ ನಾನಲ್ಲ ಎಂದು ನನ್ನ ಅಭಿಪ್ರಾಯ. )
6. This is not a good idea. (ಇದು ಒಳ್ಳೆಯ ಉಪಾಯವಲ್ಲ. )