Hello English
8 WhatsApp Birthday Messages
. easy
. 0
Read the article given below
How to wish someone 'Happy Birthday' on WhatsApp 
 
1. Hey, wish you very happy birthday. Hope you have great day. (ಹೇಯ್, ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ದಿನ ಚೆನ್ನಾಗಿರಲಿ. 
 
2. Happy Birthday may you have wonderful year, and may all your wishes come true! (ಜನ್ಮದಿನದ ಶುಭಾಷಯಗಳು ನಿಮ್ಮ ವರ್ಷವು ಸುಂದರಾವಗಿರಿಲಿ ಮತ್ತು ನಿಮ್ಮ ಎಲ್ಲ ಆಸೆಗಳು ನೆರವೇರಲಿ! 
 
3. May God fill your day with sunshine, and laughter. Have great birthday. Happy Birthday! (ದೇವರು ನಿಮ್ಮ ದಿನ ಬೆಳಕು ಮತ್ತು ನಗುವಿನಿಂದ ತುಂಬಲಿ. ನಿಮ್ಮ ಹುಟ್ಟುಹಬ್ಬದ ಅದ್ಭುತವಾಗಿರಲಿ. ಜನ್ಮದಿನದ ಶುಭಾಶಯಗಳು!) 
 
4. Happy Birthday to my fabulous friend! May you have wonderful day, and great year ahead. (ನನ್ನ ಸ್ನೇಹಿತನಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದಿನ ಸುಂದರವಾಗಿರಲಿ ಎಂದು ಭಾವಿಸುತ್ತೇನೆ, ಮತ್ತು ಮುಂಬರುವ ವರ್ಷ ಉತ್ತಮವಾಗಿರಲಿ ಎಂದು. 
 
5. Many happy returns of the day. May you have prosperous year. (ಜನ್ಮದಿನದ ಶುಭಾಶಯಗಳು. ನಿಮ್ಮ ವರ್ಷವು ಮಂಗಳಕರವಾಗಿರಲಿ. 
 
6. Millions of wishes, hundreds of smiles, lots of love, and thousands of greetings. Wish you very Happy Birthday. (ಲಕ್ಷಾಂತರ ಆಸೆಗಳು, ನೂರಾರು ನಗು, ಸಾಕಷ್ಟು ಪ್ರೀತಿ ಮತ್ತು ಸಾವಿರಾರು ಅಭಿನಂದನೆಗಳು. ಜನ್ಮದಿನದ ಶುಭಾಶಯಗಳು. 
 
If you forget someone's birthday: 
 
1. Belated Happy Birthday. am really sorry that missed wishing you yesterday, but my good wishes and thoughts are always with you. (ತಡವಾದ ಜನ್ಮದಿನದ ಶುಭಾಶಯಗಳು. ನಾನು ನಿನ್ನೆ ನಿಮಗೆ ಅಭಿನಂದಿಸುವುದನ್ನು ಮರೆತುಹೋದೆ, ಅದಕ್ಕೆ ಕ್ಷಮೆ ಇರಲಿ, ಆದರೆ ನನ್ನ ಒಳ್ಳೆಯ ಶುಭಾಶಯಗಳು ಮತ್ತು ವಿಚಾರಗಳು ನಿಮ್ಮೊಂದಿಗಿದೆ. 
 
2. Belated Happy Birthday! Even though missed your birthday by mile, hope you celebrated it with smile. (ತಡವಾದ ಜನ್ಮದಿನದ ಶುಭಾಶಯಗಳು! ನಾನು ನಿನ್ನ ಹುಟ್ಟುಹಬ್ಬವನ್ನು ತುಂಬ ದಿನಗಳಿಂದ ತಪ್ಪಿಸಿದೆ, ನಾನು ಆಶಿಸುವೆ ನೀನು ಅದನ್ನು ನಗುವಿನಿಂದ ಆಚರಿಸಿದೆ. 
Hello English works best on our Android App