Hello English
8 ways to ask for help
. easy
. 0
Read the article given below
ways to ask for help: 
 
1. Please help me out, am having some trouble figuring out how this works. 
 
(ದಯವಿಟ್ಟು ನನಗೆ ನೀವು ಸಹಾಯ ಮಾಡಿ, ಇದು ಹೇಗೆ ನಡಿಯುವುದು ಎಂದು ನನಗೆ ತಿಳಿಯುತ್ತಿಲ್ಲ. 
 
2. Can please ask you for favour? need help with this presentation. 
 
(ನಾನು ನಿಮಗೆ ಒಂದು ಸಹಾಯ ಕೇಳಬಹುದೇ? ನನಗೆ ಈ ಪ್ರೆಸೆನ್ಟೇಶನ್ ಮಾಡುವುದರಲ್ಲಿ ಸಹಾಯ ಬೇಕು. 
 
3. Would you mind holding this for me, please? 
 
(ದಯವಿಟ್ಟು, ಸ್ವಲ್ಪ ಇದನ್ನು ಇಟ್ಟುಕೊಳ್ಳುವುದರಲ್ಲಿ ನನಗೆ ಸಹಾಯ ಮಾಡುವಿರಾ?) 
 
4. Could you please drop me to the station? I'd really appreciate it. 
 
(ನೀವು ನನ್ನನ್ನು ಸ್ಟೇಷನ್ ನ ವರೆಗೂ ಬಿಡುವಿರಾ?. ನಾನು ಅದನ್ನು ಮೆಚ್ಚುವೆ. 
 
5. would need your help with this assignment, do you mind staying back for an hour? 
 
(ಈ ಅಸೈನ್ಮೆಂಟ್ ಮಾಡುವುದರಲ್ಲಿ ನನಗೆ ನಿಮ್ಮ ಸಹಾಯ ಬೇಕು, ದಯವಿಟ್ಟು ಒಂದು ಘಂಟೆ ಇಲ್ಲಿಯೇ ಉಳಿಯುವಿರಾ?) 
 
6. Could you please courier me the documents? forgot to carry them. 
 
(ನನಗೆ ನೀವು ಡಾಕ್ಯುಮೆಂಟ್ಸ್ ಕೊರಿಯರ್ ಮಾಡಬಹುದೇ? ನಾನು ತರುವುದನ್ನು ಮರೆತುಹೋದೆ. 
 
 
7. Would you mind if make call from your phone? My phone's battery has completely discharged. 
 
(ನಾನು ನಿಮ್ಮ ಫೋನ್ ನಿಂದ ಒಂದು ಕರೆ ಮಾಡಬಹುದೇ? ನನ್ನ ಫೋನ್ ನ ಬ್ಯಾಟರಿ ಮುಗಿದುಹೋಗಿದೆ) 
 
8. May request your assistance for this project?  
 
(ಈ ಪ್ರಾಜೆಕ್ಟ್ ನಲ್ಲಿ ನಿಮ್ಮ ಸಹಾಯವನ್ನು ನಾನು ಕೇಳಬಹುದೇ?) 
Hello English works best on our Android App