1. I really like you and you are the best thing that has ever happened to me.
(ನನಗೆ ನೀನೆಂದರೆ ಬಹಳ ಇಷ್ಟ ಮತ್ತು ನನಗೆ ಇದುವರೆಗೂ ಆಗಿರುವ ಅತ್ಯಂತ ಅದ್ಭುತವಾದದ್ದು ನೀನೇ. )
2. You are adorable and I love you!
(ನೀನು ಬಹಳ ಮುದ್ದಾಗಿರುವೆ ಮತ್ತು ನಾನು ನಿನ್ನನ್ನು ಪ್ರೀತಿಸುವೆ!)
3. I cannot stop thinking about you.
(ನಿನ್ನ ಬಗ್ಗೆ ಯೋಚುಸುವುದು ನಿಲ್ಲಿಸಲು ಆಗುತ್ತಿಲ್ಲ. )
4. I keep falling in love with you!
(ನಾನು ಮತ್ತೆ ಮತ್ತೆ ನಿನ್ನ ಪ್ರೀತಿಯಲ್ಲಿ ಬೀಳುತ್ತಿರುವೆ!)
5. My love for you is unconditional and eternal.
(ನನ್ನ ಪ್ರೀತಿಯು ಶಾಶ್ವತವಾಗಿ ಮತ್ತು ಯಾವ ಬಂಧನವಿಲ್ಲದೆ ಇದೆ. )
6. I adore you!
(ನಾನು ನಿನ್ನನ್ನು ಪ್ರೀತಿಸುವೆ!)
7. You are the love of my life!
(ನೀನು ನನ್ನ ಜೀವನದ ಪ್ರೀತಿ!)
8. You have made me a better person, I will always need you by my side.
(ನೀನು ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿರುವೆ, ನಾನು ನಿನ್ನನ್ನು ನನ್ನ ಜೊತೆಗೆ ಇರಬೇಕೆಂದು ಬಯಸುವೆ. )
9. I want to spend my whole life with you!
(ನಾನು ನನ್ನ ಇಡಿ ಜೀವನ ನಿನ್ನ ಜೊತೆ ಕಳೆಯಬೇಕೆಂದಿದ್ದೇನೆ!)
Doubts on this article