Hello English
9 WhatsApp messages to express love
. easy
. 0
Read the article given below
 Ways to say 'I love you': 
 
1. really like you and you are the best thing that has ever happened to me. 
 
(ನನಗೆ ನೀನೆಂದರೆ ಬಹಳ ಇಷ್ಟ ಮತ್ತು ನನಗೆ ಇದುವರೆಗೂ ಆಗಿರುವ ಅತ್ಯಂತ ಅದ್ಭುತವಾದದ್ದು ನೀನೇ. 
 
2. You are adorable and love you! 
 
(ನೀನು ಬಹಳ ಮುದ್ದಾಗಿರುವೆ ಮತ್ತು ನಾನು ನಿನ್ನನ್ನು ಪ್ರೀತಿಸುವೆ!) 
 
3. cannot stop thinking about you. 
 
(ನಿನ್ನ ಬಗ್ಗೆ ಯೋಚುಸುವುದು ನಿಲ್ಲಿಸಲು ಆಗುತ್ತಿಲ್ಲ. 
 
4. keep falling in love with you! 
 
(ನಾನು ಮತ್ತೆ ಮತ್ತೆ ನಿನ್ನ ಪ್ರೀತಿಯಲ್ಲಿ ಬೀಳುತ್ತಿರುವೆ!) 
 
5. My love for you is unconditional and eternal. 
 
(ನನ್ನ ಪ್ರೀತಿಯು ಶಾಶ್ವತವಾಗಿ ಮತ್ತು ಯಾವ ಬಂಧನವಿಲ್ಲದೆ ಇದೆ. 
 
6. adore you! 
 
(ನಾನು ನಿನ್ನನ್ನು ಪ್ರೀತಿಸುವೆ!) 
 
7. You are the love of my life! 
 
(ನೀನು ನನ್ನ ಜೀವನದ ಪ್ರೀತಿ!) 
 
8. You have made me better person, will always need you by my side. 
 
(ನೀನು ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿರುವೆ, ನಾನು ನಿನ್ನನ್ನು ನನ್ನ ಜೊತೆಗೆ ಇರಬೇಕೆಂದು ಬಯಸುವೆ. 
 
9. want to spend my whole life with you! 
 
(ನಾನು ನನ್ನ ಇಡಿ ಜೀವನ ನಿನ್ನ ಜೊತೆ ಕಳೆಯಬೇಕೆಂದಿದ್ದೇನೆ!) 
Hello English works best on our Android App