Names of 10 diseases in English:
1. Common Cold/Influenza - ನೆಗಡಿ
2. Alzheimer's - ವಿಸ್ಮೃತಿ/ ಮರೆವಿನ ರೋಗ
3. Diarrhea - ಅತಿಸಾರ
4. Diabetes - ಮಧುಮೇಹ
5. Tuberculosis - ಕ್ಷಯರೋಗ(TB)
6. Jaundice - ಕಾಮಾಲೆ
7. Pneumonia - ನ್ಯುಮೋನಿಯಾ
8. Typhoid - ಪ್ಯಾರಾ ಟೈಫಾಯಿಡ್(ಅತಿಯಾದ ಜ್ವರ)
9. Malaria - ಮಲೇರಿಯಾ
10. Asthma - ಆಸ್ತಮಾ