1. Thank you so much for all the wishes.
(ಎಲ್ಲಾ ಶುಭಾಶಯಗಳಿಗೆ ಧನ್ಯವಾದಗಳು. )
2. I am grateful for your help. Thank you so much.
(ನಿಮ್ಮ ಸಹಾಯಕ್ಕೆ ನಾನು ಆಭಾರಿಯಾಗಿರುವೆ. ಬಹಳ ಧನ್ಯವಾದಗಳು. )
3. I just wanted to express my gratitude through this message.
(ನಾನು ಈ ಮೆಸೇಜ್ ನ ಮೂಲಕ ನಿಮಗೆ ಆಭಾರಿಯಾಗಿರುವೆ ಎಂದು ತಿಳಿಸಲು ಬಯಸುವೆ)
4. I am indebted to you for your help!
(ನಾನು ನಿಮ್ಮ ಸಹಾಯಕ್ಕಾಗಿ ಋಣಿಯಾಗಿರುವೆ. )
5. I really appreciate all your hard work. Thank you so much.
(ನಾನು ನಿಮ್ಮ ಶ್ರಮಕ್ಕಾಗಿ ಮೆಚ್ಚುಗೆ ನೀಡುವೆ. ಬಹಳ ಧನ್ಯವಾದಗಳು)
6. I am thankful for all the wishes.
(ನಾನು ನಿಮ್ಮ ಎಲ್ಲಾ ಶುಭಾಕಂಷೆಗಳಿಗೆ ಕೃತಜ್ಞನಾಗಿರುವೆ. )
7. Thank you so much for liking my photo. It means a lot to me.
(ನನ್ನ ಫೋಟೋ ಇಷ್ಟ ಪಟ್ಟಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ನಿಮ್ಮ ಕಾಳಜಿ ಬಹಳ ಮುಖ್ಯ. )
8. I can't thank you enough for your help.
(ನಾನು ನಿಮ್ಮ ಸಹಾಯಕ್ಕಾಗಿ ಎಷ್ಟು ಧನ್ಯವಾದಗಳು ನೀಡಿದರು ಕಮ್ಮಿಯೇ. )
9. Thank you so much for being there always!
(ನನ್ನ ಜೊತೆ ಯಾವಾಗಲು ಇದ್ದಿದಕ್ಕೆ ಧನ್ಯವಾದಗಳು!)
10. I am filled with gratitude. Thank you so much for being there for me.
(ನಾನು ನಿಮಗೆ ಆಭಾರಿಯಾಗಿರುವೆ. ನನ್ನ ಜೊತೆ ಯಾವಾಗಲು ಇದ್ದಿದಕ್ಕೆ ಧನ್ಯವಾದಗಳು. )
Doubts on this article