Hello English
5 WhatsApp Republic Day Messages
. easy
. 0
Read the article given below
ways to wish on Republic day: 
 
1. This Republic Day, let us celebrate the true spirit of patriotism. Happy Republic Day! 
 
(ಈ ಗಣರಾಜ್ಯೋತ್ಸವದ ದಿನದೊಂದು, ನಾವು ದೇಶಪ್ರೇಮದ ನಿಜವಾದ ಉತ್ಸಾಹವನ್ನು ಆಚರಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು!) 
 
2. We, the youth of India, should take pledge that we will protect our nation till our last breath. Happy Republic Day! 
 
(ನಾವು, ಭಾರತದ ಯುವಕರು, ನಾವು ನಮ್ಮ ದೇಶವನ್ನು ನಮ್ಮ ಕೊನೆಯ ಉಸಿರು ಇರುವ ವರೆಗೂ ಕಾಯುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಬೇಕು. ಗಣರಾಜ್ಯೋತ್ಸವದ ಶುಭಾಶಯಗಳು!) 
 
3. Hold your head high, and let the world know that you are proud to be an Indian. Vande Mataram and Happy Republic Day. 
 
(ನಿಮ್ಮ ತಲೆಯನ್ನು ಮೇಲೆಕ್ಕೆ ಎತ್ತಿ ಮತ್ತು ನೀವು ಭಾರತೀಯನಾಗಿರುವುದಕ್ಕೆ ಹೆಮ್ಮೆಯಿಂದಿರುವಿರಿ ಎಂದು ಜಗತ್ತಿಗೆ ಸಾರಿ. ವಂದೇ ಮಾತರಂ ಮತ್ತು ಗಣರಾಜ್ಯೋತ್ಸವದ ಶುಭಾಶಯಗಳು. 
 
4. On this special day, let us promise our motherland that we will do everything to enrich and preserve our heritage. Happy Republic Day. 
 
(ಈ ವಿಶೇಷವಾದ ದಿನದೊಂದು, ನಾವು ನಮ್ಮ ಪರಂಪರೆಯನ್ನು ವೃದ್ಧಿಸಲು ಹಾಗು ಕಾಪಾಡಲು ಎಲ್ಲವನ್ನು ಮಾಡುವೆವು ಎಂದು ಪ್ರತಿಜ್ಞೆ ಮಾಡೋಣಾ. ಗಣರಾಜ್ಯೋತ್ಸವದ ಶುಭಾಶಯಗಳು. 
 
5. Let us celebrate this Republic Day remembering the martyred soldiers and what they did for India.  
 
(ಈ ಗಣರಾಜ್ಯೋತ್ಸವದ ದಿನವನ್ನು, ನಮಗಾಗಿ ತಮ್ಮ ಜೀವ ತೆತ್ತ ಹುತಾತ್ಮರು ಭಾರತಕ್ಕೆ ಮಾಡಿದ ಸೇವೆಯನ್ನು ನೆನೆಪಿಸಿಕೊಂಡು ಆಚರಿಸೋಣ. 
Hello English works best on our Android App