Martyrs' Day: Quotes from Mahatama Gandhi and meanings in Kannada:
1. The weak can never forgive. Forgiveness is the attribute of the strong.
(ದುರ್ಬಲರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮಿಸುವುದು ಕೇವಲ ಶಕ್ತಿವಂತರ ಗುಣ. )
2. Happiness is when what you think, what you say, and what you do are in harmony.
(ಖುಷಿ ಯಾವುದರಲ್ಲಿ ಇದೆ ಎಂದರೆ, ನಾವು ಹೇಳುವುದರಲ್ಲಿ, ಯೋಚಿಸುವುದರಲ್ಲಿ, ಹಾಗು ಮಾಡುವುದರಲ್ಲಿ ಸಮಾನತೆ ಇದ್ದರೆ. )
3. Live as if you were to die tomorrow; learn as if you were to live forever.
(ಹೇಗೆ ಬದುಕಬೇಕೆಂದರೆ ನಾಳೆ ಇರುವುದಿಲ್ಲವೇನೋ ಎಂಬ ಹಾಗೆ; ಹೇಗೆ ಕಲಿಯಬೇಕೆಂದರೆ ನಾವು ಎಂದೆಂದಿಗೂ ಬದುಕುವ ಹಾಗೆ. )
4. First they ignore you, then they laugh at you, then they fight you, then you win.
(ಮೊದಲು ನಿಮ್ಮನ್ನು ನಿರ್ಲಕ್ಷಿಸುವರು, ನಂತರ ನಿಮ್ಮನ್ನು ನೋಡಿ ನಗುವರು, ನಂತರ ನಿಮ್ಮ ಜೊತೆ ಹೋರಾಡುವರು, ನಂತರ ನೀವು ಗೆಲ್ಲುವಿರಿ. )
5. The best way to find yourself is to lose yourself in the service of others.
(ನಿಮ್ಮನ್ನು ಹುಡುಕಿಕೊಳ್ಳುವ ಉತ್ತಮವಾದ ರೀತಿ ಏನೆಂದರೆ, ಇನ್ನೊಬ್ಬರ ಸೇವೆಯಲ್ಲಿ ಕಳೆದುಹೋಗುವುದು)