1. Good luck (ಶುಭವಾಗಲಿ) - used to express wishes for success. (ಮಾಡುವ ಕೆಲಸ ಯಶಸ್ವಿಯಾಗಲಿ ಎಂದು ಹಾರೈಸುವುದು)
Example: Good luck with your exams!
(ಪರೀಕ್ಷೆಯಲ್ಲಿ ಶುಭವಾಗಲಿ!)
2. All the best (ಶುಭವಾಗಲಿ)
Example: All the best for your trip! (ನಿಮ್ಮ ಯಾತ್ರೆಗೆ ಶುಭವಾಗಲಿ !)
3. Break a leg (ಅದೃಷ್ಟ ನಿಮ್ಮೊಂದಿಗೆ ಇರಲಿ) - use this when someone is about to perform something, or take part in an activity, or is about to take up a big task.
Example: You have practiced a lot! Break a leg! (ನೀನು ಬಹಳ ತಯಾರಿ ಮಾಡಿರುವೆ! ಅದೃಷ್ಟ ನಿನ್ನೊಂದಿಗೆ ಇರಲಿ, ತುಂಬ ಚೆನ್ನಾಗಿ ಮಾಡು!)
4. Kill it! (ತುಂಬ ಚೆನ್ನಾಗಿ ಮಾಡು ಎಂದು ಆಶಿಸುವುದು) - wishing someone to do something extremely well
Example: The audience went mad after his performance! He killed it!
(ದರ್ಶಕರು ಅವನ ಪ್ರದರ್ಶನಕ್ಕೆ ಮಾರಿ ಹೋದರು! ಅವನು ಬಹಳ ಚೆನ್ನಾಗಿ ಮಾಡಿದನು. )
5. You'll do great (ನೀನು ಬಹಳ ಚೆನ್ನಾಗಿ ಮಾಡುವೆ) - When somebody is about to do something important, you could say this to motivate them.
(ಯಾರಾದರು ಅವರಿಗೆ ಬಹಳ ಮುಖ್ಯವಾದ ಕೆಲಸವನ್ನು ಮಾಡಲು ಹೊರಟಾಗ, ಇದನ್ನು ಹೇಳಿ ಪ್ರೋತ್ಸಾಹಿಸಿ - You'll do great)
Example: Don't worry, you'll do great!
(ಚಿಂತಿಸಬೇಡ, ನೀನು ಬಹಳ ಚೆನ್ನಾಗಿ ಮಾಡುವೆ!)
Other terms for luck:
1. 'Pushing your luck': When you have good luck or a good situation, but you try too hard to extend it or get an even better situation, and risk having a negative result or losing what you have achieved so far.
(ನಿಮಗೆ ಒಳ್ಳೆಯ ಪರಿಸ್ಥಿತಿ ಇರುವಾಗ, ಅದನ್ನು ಇನ್ನು ಹೆಚ್ಚಿಸಿ ಕೊಳ್ಳಲು, ಇರುವುದನ್ನು ಅಡವಿಟ್ಟು ಅದೃಷ್ಟ ಪರೀಕ್ಷಿಸುವುದಕ್ಕೆ, 'Pushing your luck' ಹೇಳುವೆವು. )
Example: They offered me the job after a very competitive hiring process. I wanted to ask for a higher starting salary, but I felt like that would be pushing my luck.
(ಬಹಳ ಸ್ಪರ್ಧಾತ್ಮಕ ಇಂಟರ್ವ್ಯೂನ ನಂತರ ಅವರು ನನಗೆ ಕೆಲಸದ ಪ್ರಸ್ತಾವನೆ ನೀಡಿದರು. ನಾನು ಇನ್ನು ಹೆಚ್ಚು ಸಂಬಳವನ್ನು ಕೇಳಬೇಕೆಂತ್ತಿದ್ದೆ, ಆದರೆ ಬಂದಿದ್ದನ್ನು ಬಿಟ್ಟು ಹೆಚ್ಚಕ್ಕೆ ಆಸೆ ಪಡಬಾರದೆಂದು ಸುಮ್ಮನಾದೆ)
2. The luck of the draw
This phrase means something is completely by chance or random; you cannot control it at all (similar to winning the lottery, when they “draw” – take – the winning ticket completely at random).
(ಯಾವುದಾದರು ಒಂದು ಆಶ್ಚರ್ಯಕರವಾಗಿ ನಡೆದರೆ ಅದನ್ನು, 'the luck of the draw' ಎಂದು ಹೇಳುವೆವು. )
Example: You can’t choose who you compete against in the tournament – it’s the luck of the draw.
(ನೀನು ಸ್ಪರ್ಧೆಯಲ್ಲಿ ಯಾರೊಂದಿಗೆ ಹೋರಾಡುವೆ ಎಂದು ಆರಿಸಲು ಆಗುವುದಿಲ್ಲ. ಅದು ಅದೃಷ್ಟದ ಮೇಲೆ ನಿಂತಿದೆ. )
3. As luck would have it
This phrase means “by chance. ” It can be used for both lucky things or unlucky things.
('ಅಕಸ್ಮಾತ್ತಾಗಿ', ಇದನ್ನು ಒಳ್ಳೆಯದಕ್ಕೆ ಹಾಗು ಕೆಟ್ಟದಕ್ಕೆ ಎರಡಕ್ಕೂ ಉಪಯೋಗಿಸುವರು. )
Example: “I called the doctor to make an urgent appointment and as luck would have it, he was available to see me the very same day. ”
(ನಾನು ಡಾಕ್ಟರ್ ಗೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು ತ್ವರೆಯಾಗಿ ಕರೆ ಮಾಡಿದೆ. ಅಕಸ್ಮಾತ್ತಾಗಿ ಅವರು ನನಗೆ ಅದೇ ದಿನ ಭೇಟಿಯಾಗಲು ಸಿಕ್ಕಿದರು. )
Doubts on this article