Hello English
7 ನುಡಿ ಗುಟ್ಟುಗಳು ಹಾಗು ಅದರ ಅರ್ಥಗಳು
. easy
. 0
Read the article given below
idioms derived from colours: 
 
1. Pink Slip dismiss (someone) from employment. 
 
(ಇನ್ನೊಬ್ಬರನ್ನು ಕೆಲಸದಿಂದ ತೆಗೆದುಹಾಕುವಾಗ ಇದನ್ನು ಉಪಯೋಗಿಸುವರು) 
 
Example: He has been given pink slip. (ಅವನನ್ನು ಕೆಲಸದಿಂದ ತೆಗೆದುಹಾಕಲಾಗಿದೆ) 
 
2. Black out faint 
 
(ಇನ್ನೊಬ್ಬರು ತಲೆಸುತ್ತಿ ಬಿದ್ದಾಗ ಇದನ್ನು ಉಪಯೋಗಿಸುವರು) 
 
Example: black out when stand under the sun for too long. (ನಾನು ಬಿಸಿಲಿನಲ್ಲಿ ಬಹಳ ಹೊತ್ತು ನಿಂತುಕೊಂಡಾಗ ನಾನು ತೆಲೆ ಸುತ್ತಿ ಬೀಳುವೆನು) 
 
3. Golden opportunity very good chance to achieve something. 
 
(ಏನನ್ನಾದರೂ ಪಡೆಯುವ ಒಳ್ಳೆಯ ಅವಕಾಶ ಇದ್ದಾಗ) 
 
Example: She missed golden opportunity to perform at the event.  
(ಅವಳು ಇವೆಂಟ್ ನಲ್ಲಿ ಪ್ರದರ್ಶನ ಮಾಡುವ ಒಳ್ಳೆಯ ಅವಕಾಶ ಕಳೆದುಕೊಂಡಳು) 
 
4. Have the blues Be sad or depressed 
 
(ಬೇಜಾರಾಗಿ ಇರುವುದು) 
 
Example: always have the blues during the winter time. 
 
(ಚಳಿಗಾಲದಲ್ಲಿ ನಾನು ಯಾವಾಗಲು ಬೇಜಾರಾಗಿರುವೆ) 
 
5. Once in blue moon Very rarely 
 
(ಯಾವಾಗಲೋ ಒಮ್ಮೆ) 
 
Example: get to meet her once in blue moon.  
 
(ನಾನು ಅವಳನ್ನು ಯಾವಾಗಲೋ ಒಮ್ಮೆ ಭೇಟಿ ಮಾಡುವೆ) 
 
6. White lie an innocent lie to protect another person's feelings 
 
(ಇನ್ನೊಬ್ಬರಿಗೆ ಬೇಜಾರಾಗಬಾರದೆಂದು ಸುಳ್ಳು ಹೇಳಿದಾಗ ಇದನ್ನು ಉಪಯೋಗಿಸುವರು) 
 
Example: He was telling white lie because he knew she would get hurt. 
 
(ಅವಳಿಗೆ ಬೇಜಾರಗಬಾರದೆಂದು ಅವನು ಹಸಿ ಸುಳ್ಳು ಹೇಳುತ್ತಿದ್ದನು) 
 
7. With flying colors with distinction 
 
(ಒಂದು ಒಳ್ಳೆಯ ಪದವಿ ಅಥವಾ ಸ್ಥಿತಿಯನ್ನು ತಲುಪಿದಾಗ) 
 
Example: She passed the test with flying colors. 
 
(ಅವಳು ಪರೀಕ್ಷೆಯನ್ನು ಒಳ್ಳೆಯ ನಂಬರ್ ನಿಂದ ಪಾಸ್ ಮಾಡಿದಳು. 
Hello English works best on our Android App