1. Congratulations! Amazing news! I hope both the little one and the mother, are doing well.
(ಶುಭಾಷಯಗಳು! ಎಂತಹ ಒಳ್ಳೆಯ ಸುದ್ದಿ! ತಾಯಿ ಮತ್ತು ಮಗು ಇಬ್ಬರು ಚೆನ್ನಾಗಿರುವರು ಎಂದು ಆಶಿಸುವೆ. )
2. Congratulations on being blessed with a baby girl. Daughters are a blessing!
(ಹೆಣ್ಣು ಮಗು ಆಗಿದ್ದಕ್ಕೆ ಶುಭಾಶಯಗಳು. ಹೆಣ್ಣು ಮಕ್ಕಳು ದೇವರ ವರದಂತೆ!)
3. Just heard the good news, I can't wait to see the little one! Congratulations to the whole family!
(ಈಗ ತಾನೇ ಒಳ್ಳೆಯ ಸುದ್ದಿ ಕೇಳಿದೆ, ಚಿಕ್ಕ ಮಗುವನ್ನು ನೋಡಲು ಇನ್ನು ಕಾಯಲಾರೆ! ಪೂರ್ತಿ ಕುಟುಂಬಕ್ಕೆ ನನ್ನ ಶುಭಾಶಯಗಳು!)
4. This is an amazing news! I wish you all good health and happiness!
(ಇದು ಎಂತಹ ಒಳ್ಳೆಯ ಸುದ್ದಿ! ನಾನು ನಿಮಗೆ ಒಳ್ಳೆಯ ಆರೋಗ್ಯ ಹಾಗು ಖುಷಿಯನ್ನು ಹಾರಿಸುವೆ!)
5. Enjoy your parenthood! Very happy for you both!
(ಪಿತೃತ್ವದ ಆನಂದವನ್ನು ಅನುಭವಿಸಿ! ನಿಮ್ಮಿಬ್ಬರಿಗೆ ನಾನು ಖುಷಿಯಾಗಿರುವೆ!)
Doubts on this article