5 Ways to wish on Valentine's Day:
1. I love you a lot. You are the most adorable person I have ever met.
(ನಾನು ನಿನನ್ನು ತುಂಬ ಪ್ರೀತಿಸುವೆ. ನಾನು ಇದುವರೆಗೂ ಭೇಟಿಯಾಗಿರುವ ಅತ್ಯಂತ ಅದ್ಭುತವಾದ ವ್ಯಕ್ತಿ ನೀನೆ. )
2. You mean the world to me! Please be my Valentine?
(ನೀನು ನನ್ನ ಜಗತ್ತು! ನೀನು ನನ್ನ ವ್ಯಾಲೆಂಟೈನ್ ಆಗುವೆಯಾ?)
3. You are a sweetheart. Would you like to go out for a coffee on Valentine's day?
(ನೀನು ಬಹಳ ಮುದ್ದಗಿರುವೆ. ನೀನು ನನ್ನ ಜೊತೆ ವ್ಯಾಲೆಂಟೈನ್ ದಿನದೊಂದು ನನ್ನ ಜೊತೆ ಕಾಫಿ ಕುಡಿಯಲು ಬರುವೆಯಾ?)
4. I am lucky to have you in my life! Happy Valentine's day!
(ನಿನ್ನನ್ನು ನನ್ನ ಜೀವನದಲ್ಲಿ ಪಡೆಯಲು ನಾನು ಪುಣ್ಯ ಮಾಡಿರುವೆ! ವ್ಯಾಲೆಂಟೈನ್ ದಿನದ ಶುಭಾಶಯಗಳು!)
5. I want to let you know that I want you to be my Valentine. Again!
(ನಾನು ನಿನಗೆ ತಿಳಿಸಲು ಬಯಸುವುದೇನೆಂದರೆ, ನೀನು ನನ್ನ ವ್ಯಾಲೆಂಟೈನ್ ಆಗಬೇಕು. ಇನ್ನೊಮ್ಮೆ!)