Hello English
13 WhatsApp messages to compliment someone
. easy
. 0
Read the article given below
13 WhatsApp messages to compliment someone: 
 
1. Your WhatsApp profile picture is lovely! You look so beautiful in it!  
 
(ನಿನ್ನ WhatsApp ನ profile ಚಿತ್ರ ಬಹಳ ಚೆನ್ನಾಗಿದೆ! ನೀನು ಅದರಲ್ಲಿ ಬಹಳ ಚೆನ್ನಾಗಿ ಕಾಣುತ್ತಿರುವೆ!)  
 
2. The pictures you shared were amazing! You are very talented photographer!  
 
(ನೀನು ಹಂಚಿಕೊಂಡ ಚಿತ್ರಗಳು ಎಷ್ಟು ಚೆನ್ನಾಗಿತ್ತು! ನೀನು ಬಹಳ ಪ್ರತಿಭಾವಂತ ಛಾಯಾಗ್ರಾಹಕ!) 
 
3. Wow, brilliant pictures. You are so photogenic!  
 
(ವಾಹ್, ಅದ್ಭುತವಾದ ಚಿತ್ರಗಳು. ನಿನ್ನ ಚಿತ್ರಗಳು ಎಷ್ಟು ಚೆನ್ನಾಗಿ ಮೂಡಿ ಬರುತ್ತವೆ!) 
 
4. That was breathtaking video! 
 
(ಅದು ಬಹಳ ಅದ್ಭುತವಾದ ವೀಡಿಯೊ!) 
 
5. The food you prepared for the party last night was delectable. wish could cook as well as you do!  
 
(ನೀನು ನಿನ್ನೆ ಪಾರ್ಟಿಯಲ್ಲಿ ಮಾಡಿದ ಅಡುಗೆ ಎಷ್ಟು ಚೆನ್ನಾಗಿತ್ತು! ನಾನು ನಿನ್ನ ಹಾಗೆ ರುಚಿಯಾಗಿ ಅಡುಗೆ ಮಾಡುವ ಹಾಗೆ ಇದ್ದರೆ ಚೆನ್ನಾಗಿರುತ್ತಿತ್ತು!) 
 
6. just watched the video you sent me. Your kid is really cute and extremely adorable. May God bless her.  
 
(ನೀನು ನನಗಾಗಿ ಕಳುಹಿಸಿದ ವೀಡಿಯೊ ನೋಡಿದೆ. ನಿನ್ನ ಮಗು ಎಷ್ಟು ಮುದ್ದಾಗಿದೆ. ದೇವರು ಒಳ್ಳೆಯದು ಮಾಡಲಿ. 
 
7. Your message was wonderful, thank you for always sharing such great stuff with me!  
 
(ನಿನ್ನ ಮೆಸೇಜ್ ತುಂಬ ಚೆನ್ನಾಗಿತ್ತು, ಇಂತಹ ಒಳ್ಳೆಯದನ್ನು ಯಾವಾಗಲು ನನ್ನ ಜೊತೆ ಹಂಚಿಕೊಳ್ಳುವುದಕ್ಕೆ ಧನ್ಯವಾದಗಳು!) 
 
8. You are so talented. wish had the same flair for singing as you do. 
 
(ನೀನು ಎಷ್ಟು ಗುಣವಂತೆ. ನಿನಗೆ ಹಾಡುವುದರಲ್ಲಿ ಎಷ್ಟು ಆಸಕ್ತಿ ಇದೆಯೋ ಅಷ್ಟು ನನಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. 
 
9. You look so handsome. love the way you carry your suits. You look dapper in them. 
 
(ನೀನು ಎಷ್ಟು ಚೆನ್ನಾಗಿ ಕಾಣುತ್ತಿರುವೆ. ನೀನು ಸೂಟ್ ಹಾಕಿಕೊಳ್ಳುವ ರೀತಿ ನನಗೆ ಇಷ್ಟ. ನೀನು ಅದರಲ್ಲಿ ಅದ್ಭುತವಾಗಿ ಕಾಣುವೆ. 
 
10. Are those your new glasses? They look great on you! 
 
(ಅದು ನಿನ್ನ ಹೊಸ ಕನ್ನಡಕವೇ? ನಿನ್ನ ಮೇಲೆ ಬಹಳ ಚೆನ್ನಾಗಿ ಕಾಣುತ್ತಿದೆ!) 
 
11. The video of your dance performance was breathtaking! 
 
(ನಿನ್ನ ಡಾನ್ಸ್ ಪ್ರದರ್ಶನದ ವೀಡಿಯೊ ಬಹಳ ಚೆನ್ನಾಗಿತ್ತು!) 
 
12. Such pretty picture that is! Your smile is contagious.  
 
(ಅದು ಎಂತಹ ಸುಂದರವಾದ ಚಿತ್ರ! ನಿನ್ನ ನಗು ತುಂಬ ಚೆನ್ನಾಗಿದೆ. 
 
13. Your new car looks incredible! Great choice!  
 
(ನಿನ್ನ ಹೊಸ ಕಾರ್ ಬಹಳ ಚೆನ್ನಾಗಿದೆ! ಒಳ್ಳೆಯ ಆಯ್ಕೆ!) 
Hello English works best on our Android App