1. BRB - Be Right Back(ಈಗ ಹಿಂತಿರುಗಿ ಬರುವೆ)
2. BTW - By The Way(ಅಂದಹಾಗೆ)
3. OMG - Oh My God(ಒಹ್ ದೇವರೇ)
4. POV - Point Of View(ನನ್ನ ದೃಷ್ಟಿಯಲ್ಲಿ)
5. TBH - To Be Honest(ನಿಜವಾಗಿ ಹೇಳಬೇಕೆಂದರೆ)
6. FYI - For Your Information(ನಿಮ್ಮ ಮಾಹಿತಿಗಾಗಿ)
7. TTYL - Talk To You Later(ನಂತರ ಮಾತನಾಡುವೆ)
8. LOL - Laugh Out Loud(ಜೋರಾಗಿ ನಗುವುದು)
9. DND - Do Not Disturb(ತೊಂದರೆ ಕೊಡಬೇಡಿ)
10. ASAP - As Soon As Possible(ಆದಷ್ಟು ಬೇಗ)
11. DP - Display Picture(Display ಚಿತ್ರ)
12. NTN - Nothing(ಏನು ಇಲ್ಲ)
13. THX - Thanks (TY = Thank you)(ಧನ್ಯವಾದ)
14. Bcoz - Because(ಏಕೆಂದರೆ)
Doubts on this article