10 WhatsApp status messages - Motivational 
 
1. Failure is always temporary, only giving up makes it permanent. 
(ವೈಫಲ್ಯ ಯಾವಾಗಲೂ ತಾತ್ಕಾಲಿಕ , ಆದರೆ ಪ್ರಯತ್ನ ಕೈಬಿಟ್ಟರೆ ಮಾತ್ರ ಅದು ಶಾಶ್ವತ. ) 
 
2. Motivation is what gets you started. Habit is what keeps you going 
(ಪ್ರೇರಣೆ ನಿಮ್ಮನ್ನು ಆರಂಭ ಮಾಡುವಂತೆ ಮಾಡುತ್ತದೆ. ಅಭ್ಯಾಸ ಅದನ್ನು ಮುಂದುವರಿಸುತ್ತದೆ. ) 
 
3. To shine like the Sun, you need to burn like one. 
(ಸೂರ್ಯನ ತರಹ ಬೆಳಕು ಬೀರುವುದಕ್ಕೆ, ಅದರ ತರಹ ಬಿಸಿಯಲ್ಲಿ ಉರಿಯಬೇಕಾಗುತ್ತದೆ. ) 
 
4. In order to achieve success, your desire to succeed should be greater than your fear of failure. (ಸಫಲತೆ ಕಾಣಲು, ನಿಮ್ಮ ಸೋಲಿನ ಭಯಕ್ಕಿಂತ, ಯಶಸ್ಸಿನ ಆಸೆ ಹೆಚ್ಚಿರಬೇಕು. ) 
 
5. Life is 10% what happens to you and 90% how you react to it. 
(ಜೀವನವು ಕೇವಲ 10 %, ಆದರೆ ಅದಕ್ಕೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎಂಬುದು 90 %) 
 
6. In order to succeed, we must first believe that we can. 
(ಯಶಸ್ಸು ಪಡೆಯಲು, ನಾವು ಅದನ್ನು ಪಡೆಯಬಹುದು ಎಂಬುದು ಮೊದಲು ನಂಬಬೇಕು. ) 
 
7. A creative man is motivated by the desire to achieve, not by the desire to beat others. 
(ಸೃಜನಾತ್ಮಕ ಮನುಷ್ಯನು ತನ್ನ ಯಶಸ್ಸಿನ ಆಸೆಯಿಂದ ಪ್ರೇರಣೆ ಪಡೆಯುವನು, ಬೇರೆಯವರನ್ನು ಸೋಲಿಸಬೇಕು ಎಂದು ಅಲ್ಲ. ) 
 
8. What you do today can improve all your tomorrows. 
(ಇಂದು ಏನು ಮಾಡುವಿರೋ, ಅದು ನಿಮ್ಮ ನಾಳೆಯನ್ನು ಚೆನ್ನಾಗಿರಿಸುತ್ತದೆ. ) 
 
9. The secret of getting ahead is getting started. 
(ಮುಂದೆ ಸಾಗುವ ಗುಟ್ಟು ಏನೆಂದರೆ, ಮೊದಲು ಶುರು ಮಾಡುವುದು) 
 
10. Don't watch the clock; do what it does. Keep going. 
(ಗಡಿಯಾರವನ್ನು ನೋಡಬೇಡಿ, ಅದು ಏನು ಮಾಡುವುದೋ ಅದನ್ನು ಮಾಡಿ. ಮುಂದೆ ಸಾಗುತ್ತಿರಿ. )