Hello English
Hello English
Hello English
7 things to say at an interview
Language : Select
. easy
.
Read the article given below
things to say at an interview 

1. am hard working, and diligent. do whatever it takes to get the job done, sometimes working 12 hour days if deadline demands so. 
(ನಾನು ಶ್ರಮ ಜೀವಿ ಮತ್ತು ಪರಿಶ್ರಮಿ. ನಾನು ಕೆಲಸ ಮುಗಿಸುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡಿಯೇ ತೀರುವೆ, ಕೆಲವೊಮ್ಮೆ ಗಡುವಿನ ಒಳಗೆ ಕೆಲಸ ಮುಗಿಸಲು 12 ಗಂಟೆ ಕೆಲಸ ಮಾಡುವೆ. 

2. am usually really organized, and plan my day well. In most situations, am able to deliver on time by effectively managing usual hours at work. 
(ನಾನು ಸಾಮಾನ್ಯವಾಗಿ ಸಂಘಟಿತ, ಮತ್ತು ನನ್ನ ದಿನವನ್ನು ಚೆನ್ನಾಗಿ ಯೋಜನೆ ಮಾಡುವೆ. ಹೆಚ್ಚಿನ ಸಂದರ್ಭಗಳಲ್ಲಿ, ನಾನು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದರ ಮೂಲಕ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಸಾಧ್ಯವಾಗುತ್ತದೆ 

3. When it comes to stretched targets, or certain organizational challenges that need extra hours, am always willing to step in. 
(ಹೆಚ್ಚಿನ ಟಾರ್ಗೆಟ್ ಇದ್ದಾಗ ಮತ್ತು ಕೆಲವು ಸಾಂಸ್ಥಿಕ ಸವಾಲುಗಳು ಬಂದಾಗ ನಾನು ಯಾವಾಗಲೂ ಹೆಚ್ಚುವರಿ ಗಂಟೆಗಳು ಕೆಲಸ ಮಾಡುವೆ. 

4. am very hard working. do whatever it takes to get the job done, and do not shy away from putting in extra hours if needed. 
(ನಾನು ತುಂಬಾ ಶ್ರಮದಿಂದ ಕೆಲಸ ಮಾಡುವೆ. ನಾನು ಕೆಲಸ ಮುಗಿಸುವುದಕ್ಕೆ ಏನೇ ಮಾಡಬೇಕಾದರೂ ಅದನ್ನು ಮಾಡುವೆ, ಮತ್ತು ಅಗತ್ಯವಿದ್ದರೆ ಹೆಚ್ಚುವರಿ ಗಂಟೆಗಳ ಶ್ರಮ ಪಡಲು ನಾಚಿಕೆ ಇಲ್ಲ. 

5. build great relationships with my peers as well as with the customers. My interpersonal skills come in useful in my roles as sales associate. 
(ನಾನು ನನ್ನ ಗೆಳೆಯರೊಂದಿಗೆ ಹಾಗೂ ಗ್ರಾಹಕರಿಗೆ ಅದ್ಬುತ ಸಂಬಂಧವನ್ನು ಬೆಳೆಸಿಕೊಂಡಿರುವೆ. ನನ್ನ ಒಳಗಿನ ಕೌಶಲ್ಯಗಳು ಸೇಲ್ಸ್ ಸಹಾಯಕನಾದ ನನ್ನ ಪಾತ್ರದಲ್ಲಿ ಉಪಯುಕ್ತವಾಗಿದೆ. 

6. am adept at handling chaotic situations. am organized, and can help bring order to chaos. 
(ನಾನು ಅಸ್ತವ್ಯಸ್ತವಾಗಿರುವ ಸಂದರ್ಭಗಳನ್ನು ನಿಭಾಯಿಸಬಲ್ಲೆ. ನಾನು ಸಂಘಟಿತ ಮತ್ತು ಗೊಂದಲಮಯ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಹಾಯ ಮಾಡುವೆ. 

7. am quite creative, and can really shine when it comes to thinking outside the box. 
(ನಾನು ಸಾಕಷ್ಟು ಸೃಜನಶೀಲ, ಮತ್ತು ಬೇರೆಯವರಿಗಿಂತ ಭಿನ್ನವಾಗಿ ಚಿಂತನೆ ಮಾಡುವೆ. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning