1. May you come out with flying colors! All the best for your exam!
ನೀವು ವಿಜಯಶಾಲಿಯಾಗಿ ಹೊರಬರುವಂತಾಗಲಿ ! ನಿಮ್ಮ ಪರೀಕ್ಷೆಗೆ ಒಳ್ಳೆಯದಾಗಲಿ!
2. Hard work always pays off, don't be tensed at all. All the best!
ಪರಿಶ್ರಮ ಯಾವಾಗಲೂ ಯಶಸ್ಸು ಕೊಡುತ್ತದೆ, ಗಾಬರಿಯಗಲೆಬೇಡಿ. ನಿಮಗೆ ಶುಭವಾಗಲಿ !
3. I know you will do well. You are very capable and intelligent.
ನೀನು ಚೆನ್ನಾಗಿ ಮಾಡುವೆಯೆಂದು ನನಗೆ ಭರವಸೆ ಇದೆ. ನೀನು ಸಾಮರ್ಥಿ ಹಾಗೂ ಬುದ್ಧಿಶಾಲಿ .
4. You have put your heart and soul into it. I am sure you will kill it!
ನೀನು ನಿನ್ನ ಜೀವವನಿಟ್ಟು ಮಾಡಿರುವೆ. ನಿನಗೆ ಖಂಡಿತ ಯಶಸ್ಸು ಸಿಗುತ್ತದೆ
5. Don't worry about the results, just focus on giving it your best. You have prepared well! Good luck!
ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡ, ನೀನು ನಿನಗೆಸ್ಟು ಸಾದ್ಯವೋ ಅಷ್ಟು ಪ್ರಯತ್ನಿಸು. ನೀನು ಚೆನ್ನಾಗಿ ತಯಾರಿಯಗಿರುವೆ. ನಿನಗೆ ಒಳ್ಳೆಯದಾಗಲಿ!
6. Wish you all the best for your exam! May you achieve success in this exam, and in all your endeavors.
ನಿನ್ನ ಪರೀಕ್ಷೆಗೆ ಶುಭವಿರಲಿ !ನಿನ್ನ ಪರೀಕ್ಷೆಗೆ ಮತ್ತು ಮುಂದಿನ ಪ್ರಯತ್ನಗಳಿಗೆ ಯಶಸ್ಸು ಸಿಗಲಿ.
7. Don't stress too much. It is just a test of what you have learned. All the best. I am sure you will do well.
ತುಂಬಾ ಒತ್ತದಕೊಳಗಾಗಬೇಡ. ಇದು ನೀನು ಏನು ಕಲಿತಿರುವೆ ಎನ್ನುವುದಕ್ಕೆ ಒಂದು ಸಣ್ಣ ಪರೀಕ್ಷೆ. ನಿನಗೆ ಶುಭವಾಗಲಿ. ನನಗೆ ನಂಬಿಕೆಯಿದೆ ನೀನು ಬಹಳ ಉತ್ತಮವಾಗಿ ಮಾಡುವೆಯೆಂದು
8. My good wishes with you on this big day. May you always succeed in life. All the best for your exam.
ನಿನ್ನ ಈ ದಿನಕ್ಕೆ ನನ್ನ ಶುಭ ಹಾರೈಕೆ ಜೊತೆಯಲ್ಲಿರುತ್ತದೆ. ನಿನಗೆ ಯಾವಾಗಲೂ ಯಶಸ್ಸು ಸಿಗಲಿ. ನಿನ್ನ ಪರೀಕ್ಷೆ ಚೆನ್ನಾಗಿ ಆಗಲಿ
9. This exam will take you to newer heights in your career, I know you will crack it!
ಈ ಪರೀಕ್ಷೆಯು ನಿನ್ನನು ಯಶಿಸ್ಸಿನ ಇನ್ನೊಂದು ಮಟ್ಟಕ್ಕೆ ತಲುಪ್ಸಿತ್ತದೆ, ನನಗೆ ಭರವಸೆ ಇದೆ ನೀನು ಇದನ್ನು ಜಯಿಸುತ್ತಿಯವೆಂದು!
10. With hard work and patience you can achieve everything! All the best for your exam.
ಪರಿಶ್ರಮ ಮತ್ತು ತಾಳ್ಮೆಯಿಂದ ಎಲ್ಲವನ್ನು ಗೆಲ್ಲಬಹುದು. ನಿನ್ನ ಪರೀಕ್ಷೆಗೆ ಶುಭವಾಗಲಿ.
Doubts on this article