Hello English
Hello English
Hello English
14 ವಿಧವಾಗಿ ವಿದಾಯ ಹೇಳುವುದು
Language : Select
. easy
.
Read the article given below
14 Ways to say Goodbye: 
(14 ವಿಧವಾಗಿ ವಿದಾಯ ಹೇಳುವುದು:) 

1. See you later 
(ಮತ್ತೆ ಸಿಗುತ್ತೇನೆ ನಂತರ ಸಿಗುತ್ತೇನೆ 
2. See you soon 
(ಶೀಘ್ರವಾಗಿ ಭೇಟಿಯಾಗೋಣ) 
3. Talk to you later 
(ನಂತರ ಮಾತಾಡುತ್ತೇನೆ) 

4. I've got to get going 
(ನಾನು ಹೊರಡಬೇಕಾಗಿದೆ) 

5. Have nice day 
(ನಿಮ್ಮ ದಿನ ಶುಭಕರವಗಿರಲಿ) 
6. look forward to our next meeting 
(ನಮ್ಮ ಮುಂದಿನ ಭೇಟಿಗೆ ನಿರೀಕ್ಷಿಸುತ್ತಿರುತ್ತೇನೆ) 

7. Until next week!/until tomorrow!: 
(ಮುಂದಿನ ವಾರದವರೆಗೂ /ನಾಳೆಯವರೆಗೂ !:) 

This expression is little less common, but you might use it if you know the next time you’re going to see the person. For example, if you’re going to see the person again next week you could say “until next week”. 
(ಇದನ್ನು ನಾವು ಬಹಳ ಕಮ್ಮಿ ಉಪಯೋಗಿಸುತ್ತೇವೆ, ಆದರೆ ಇದನ್ನು ನೀವು ನಿಮಗೆ ಖಾತರಿಯಾಗಿ ಆ ವ್ಯಕ್ತಿಯನ್ನು ಪುನಃ ಭೇಟಿಯಾಗುತ್ತಿರೆಂದು ಗೊತ್ತಿದ್ದರೆ ಬಳಸಬಹುದು. ಉದಾಹರಣೆ, ನೀವು ಒಬ್ಬ ವ್ಯಕ್ತಿಯನ್ನು ಪುನಃ ಮುಂದಿನವರ ಭೇಟಿಯಗುತ್ತಿದ್ದರೆ ನೀವು "ಮುಂದಿನ ವಾರದವರೆಗೂ" ಎಂದು ಹೇಳಬಹುದು. 

8. Take care! 
(ಖಾಳಜಿ ವಹಿಸಿರಿ !) 
9. It was nice catching up 
(ನಿಮ್ಮನ್ನು ಭೇಟಿಯಾಗಿ ಬಹಳ ಸಂತೋಷವಾಯಿತು) 

10. Catch you later 
(ನಿಮ್ಮನ್ನು ನಂತರ ಭೇಟಿಯಾಗುತ್ತೇನೆ 
11. Peace out It is slang. These casual ways of saying goodbye were very popular in the 1990s. Some people still use them today, but they can also sound little out dated. 
ಶಾಂತಿ ಉಳಿಯಲಿ ಇದು ಆಡು ಭಾಷೆ ಪದವಾಗಿದ್ದು, 1990ರ ಸಮಯದಲ್ಲಿ ಟಾಟಾ ಎನ್ನುವ ಬದಲಿಗೆ ಜನಪ್ರಿಯವಾಗಿ ಬಳಸಲಾಗುತ್ತಿತ್ತು. ಕೆಲವರು ಈಗಲೂ ಬಳಸುವುದನ್ನು ಕಾಣಬಹುದು, ಆದರೆ ಈ ಬಳಕೆ ಹಳೆಯದೆನಿಸುತ್ತದೆ 

12. Good bye! Bye bye, Bye! 
(ಟಾಟಾ!) 

13. Keep in touch 
(ಸಂಪರ್ಕದಲ್ಲಿರಿ) 

14. "Have good one": This means, "have nice day" and is used casually, but it could be used between friends, or family members. 
(ಒಳಿತು ದೊರೆಯಲಿ ಇದರರ್ಥ ಒಳ್ಳೆಯ ದಿನ ನಿಮ್ಮದಾಗಲಿ ಎಂದು ಮತ್ತು ಇದನ್ನು ಸಾಮಾನ್ಯವಾಗಿ ಬಳಸಲಾಗುತದ್ದೆ. ಅಥವಾ ಸ್ನೇಹಿತರೊಡನೆ ಸಂಬಂದಿಕರೋದನೆಯು ಬಳಸಬಹುದು) 

Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning