1) "Hey there" : This is casual, friendly, and familiar. It could be used when talking to good friends.
("ಇದ್ದೀಯ?": ಇದನ್ನು ಸ್ನೇಹಕರವಾಗಿ ಕೇಳಬಹುದು. ಇದನ್ನು ಒಳ್ಳೆಯ ಸ್ನೇಹಿತರೊಂದಿಗೆ ಮಾತನಾಡುವಾಗ ಬಳಸಬಹುದು. )
2) "What's going on?" : This is casual and could be used between friends or acquaintances in an informal situation, like a party.
("ಏನು ನಡೆಯುತ್ತಿದೆ?": ಇದು ಬಹಳ ಪ್ರಾಸಂಗಿಕ ಮಾತುಕತೆ ಸ್ನೇಹಿತರೊಡನೆ ಆಡುವಾಗ ಬಳಸಬಹುದು. ಉದಾಹರಣೆ ನೀವು ಪಾರ್ಟಿ ಅಲ್ಲಿ ಸ್ನೇಹಿತರೊಡನೆ ಇರುವಾಗ ಉಪಯೋಗಿಸಬಹುದು)
3) "Hey! What's up?" : This is casual and could be used between friends, siblings, etc.
("ಹೇಯ್! ಏನ್ ಸಮಾಚಾರ?": ಇದು ಬಹಳ ಸಹಜ ಮಾತುಕತೆ ಅಥವ ಸ್ನೇಹಿತರು, ಸಹೋದರರೊಡನೆ ಬಳಸಬಹುದು )
4) "Good morning" or "good afternoon" : These greetings are generally more formal and are often used in restaurants, hotels, shops or at work between colleagues.
("ಶುಭೋದಯ" or "ಶುಭ ಮಧ್ಯಾಹ್ನ" : ಇದು ಸಾಮಾನ್ಯವಾಗಿ ಒಬ್ಬರೊಂದಿಂಗೆ ಸಂಭಾಷಣೆ ಶುರು ಮಾಡಿದಾಗ ಬಳಸುತ್ತೇವೆ . ಇದನ್ನು ಹೋಟೆಲ್ಸ್ , ನಮ್ಮ ಸಹೋದ್ಯೋಗಿಗಳೊಡನೆ ಬಳಸುತ್ತೇವೆ. )
5) "How are you doing today?": This is formal and might be used between a professional and a client or customer or between colleagues or a boss and his or her workers.
("ಇಂದು ಹೇಗಿರುವಿರಿ ? / ಇಂದು ಹೇಗೆ ಸಾಗುತ್ತಿದೆ ?" : Idannau ಸಾಮಾನ್ಯವಾಗಿ ವ್ರುಥಿಪರರು ತಮ್ಮ ಕಕ್ಷಿದರರೊಡನೆ ಅಥವ ಗ್ರಾಹಕರೊಡನೆ, ಸಹ ಕೆಲಸಗರರೊಡನೆ, ಮಾಲಿಕರೊಡನೆ ಅಥವ ಮೇಲಾಧಿಕಾರಿಯೊಡನೆ ಮಾತನಾಡುವಾಗ ಬಳಸುತ್ತಾರೆ )
6) "How's everything?" : This is simply another way of saying "how are you. " It is usually used casually.
("ಎಲ್ಲವೂ ಹೇಗಿದೆ ?" : ಇದು ಇನ್ನೊಂದು ವಿಧವಾಗಿ "ಹೇಗಿದ್ದೀರ ?"ಎಂದು ಕೇಳುವ ಪರಿ. )
7) Long time! How are you?: This is used when meeting someone after a long gap.
("ಬಹಳ ದಿನಗಳ ನಂತರ ! ಹೇಗಿದ್ದೀರಾ ?": ಇದನ್ನು ನಾವು ತುಂಬಾ ದಿನದ ನಂತರ ಭೇಟಿಯಾದಾಗ ಬಳಸುತ್ತೇವೆ)
8) "How are things?" : This is very similar to "how is everything?" and is perhaps more casual than "how is everything?"
("ಎಲ್ಲವೂ ಹೇಗೆ ನಡೆಯುತ್ತಿದೆ?" : ಇದು "ಎಲ್ಲವೂ ಹೇಗಿದೆ ?" ಹಾಗೆ ಕೆಳುವನ್ತ್ತದ್ದು. ಇದು "ಎಲ್ಲವೂ ಹೇಗಿದೆ ?" ಎಂದು ಕೇಳುವುದಕ್ಕಿಂತ ಸಹಜವಾಗಿ ವಿಚಾರಿಸುವುದಕ್ಕೆ ಬಳಸುತ್ತೇವೆ . )
9) "Good to see you, " "great to see you, " "nice to see you" : These could all be used informally or casually between business colleagues, friends, or family members. These phrases are often used when you haven't seen the person in a while.
("ನಿಮ್ಮನ್ನು ಭೇಟಿಯಾಗಿ ಸಂತೋಷವಾಯಿತು" : ಇದೆಲ್ಲವೂ ಸಹಜವಾಗಿ ಭೇಟಿಯಾದಾಗ ಅಥವಾ ಬಿಸಿನೆಸ್ ಕುರಿತು ಭೇಟಿಯಾದಾಗ ಬಳಸಬಹುದು. ಇದನ್ನು ಸ್ನೇಹಿತರು ಬಂಧುಮಿತ್ರರೊಡನೆಯು ಬಳಸಬಹುದು. ಇದನ್ನು ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಭೇಟಿಯಾದಾಗ ಬಳಸುತ್ತಾರೆ )
10) "What's happening": This is mostly used by young people (college age or younger). They might use the phrase to greet their friends when they arrive at a party or when they see each other in class. ?
("ಏನು ನಡೆಯುತ್ತಿದೆ ?/ಏನಾಗುತ್ತಿದೆ ?" : ಇದು ಸಾಮಾನ್ಯವಾಗಿ ನಮಗಿಂತ ಚಿಕ್ಕವರೊಂದಿಗೆ ಬಳಸುವ ಪದವಾಗಿದೆ. ಇದನ್ನು ಪಾರ್ಟಿಗೆ ಹೋಗಿ ಸ್ನೇಹಿತರನ್ನು ಕಂಡಾಗ ಅಥವಾ ಸ್ನೇಹಿತರನ್ನು ಕಾಲೇಜ್ ಅಲ್ಲಿ ಭೇಟಿಯಾದಾಗ ಬಳಸಬಹುದು. )
Doubts on this article