Kitchen utensils
(ಅಡಿಗೆ ಮನೆಯ ಸಾಮಗ್ರಿಗಳು)
1. Utensil - ಪಾತ್ರೆ
2. Vessel - ಪೀಪಾಯಿ
3. Spoon - ಚಮಚ
4. Plate - ತಟ್ಟೆ
5. Bowl - ಬಟ್ಟಲು
6. Jug - ಹೂಜಿ
7. Oven - ಗೂಡೊಲೆ
8. Microwave oven - ಮೈಕ್ರೋತರಂಗದ ಗೂಡೊಲೆ
9. Stove - ಒಲೆ
10. Chimney - ಹೊಗೆಕೊಳವಿ
11. Pitcher - ಕೊಡ
12. Wash - basin - ತೊಳೆಗುಂಡಿ / ಸಿಂಕ್
13. Mixer - ಮಿಶ್ರಕ
14. Refrigerator - ಮಂಜುಗೂಡು/ಶೀತಕಯಂತ್ರ
15. Saucer - ಸಣ್ಣತಟ್ಟೆ
16. Cutlery - ಚಾಕುಕತ್ತರಿಗಳು
17. Blender - ಸಮ್ಮಿಶ್ರಣ ಮಾಡುವ ಯಂತ್ರ
18. Beater - ಅರೆಯುವ ಯಂತ್ರ
19. Grater - ತುರಿಯುವ ಮಣೆ
20. Pestle mortar - ಕುಟ್ಟಾಣಿ ಗಾರೆ