14 ಒಣ ಹಣ್ಣುಗಳ ಹೆಸರುಗಳು
1. Almond Nut = ಬಾದಾಮಿ ಕಾಯಿ
2. Apricot dried = ಒಣಗಿದ ಜಲ್ದರು ಹಣ್ಣು
3. Betel - nut = ಅಡಿಕೆ
4. Cashew nut = ಗೇರು ಬೀಜ / ಗೋಡಂಬಿ
5. Chestnut = ಸಿನ್ಘಾರ ಬೀಜ
6. Coconut = ತೆಂಗಿನಕಾಯಿ
7. Cudpahnut = ಚಿರೋoಜಿ ಕಾಯಿ
8. Currant = ಒಣದ್ರಾಕ್ಷಿ
9. Dates Dried = ಒಣಗಿದ ಖರ್ಜೂರ
10. Fig = ಅಂಜೂರ
11. Groundnuts, Peanuts = ಕಡಲೆಕಾಯಿ
12. Pine Nuts = ಪೈನ್ ಬೀಜಗಳು
13. Pistachio Nut = ಪಿಸ್ತಾ ಬೀಜ
14. Walnuts = ಆಕ್ರೂಡ