21 ಧಾನ್ಯ, ಕಾಳು , ಬೇಳೆಗಳ ಹೆಸರುಗಳು - ಇಂಗ್ಲೀಷ್ ರಲ್ಲಿ
1. barley - ಜವೆಗೋದಿ
2. buckwheat - ಹುರುಳಿ
3. chickpeas - ಕಡಲೆ ಬೇಳೆ
4. cracked wheat - ಹೊಟ್ಟು ಕಳೆದ ಗೋಧಿ / ನುಚು ಗೋಧಿ
5. cream of wheat / semolina - ರವೆ
6. flour - ಹಿಟ್ಟು
7. chickpea flour - ಕಡಲೆ ಹಿಟ್ಟು
8. pastry flour - ಪೇಸ್ಟ್ರಿ ಹಿಟ್ಟು
9. garbanzo beans - ಕಾಬೂಲ್ ಕಡಲೆ / ಕಡಲೆ ಕಾಳು
10. red lentil - ಮಸೂರ ಬೇಳೆ
11. green legume - ಹೆಸರು ಕಾಳು
12. black legume - ಉದ್ದಿನ ಬೇಳೆ
13. yellow legume - ತೊಗರಿಬೇಳೆ
14. maize - ಮೆಕ್ಕೆ ಜೋಳ
15. pearl millet - ಬಾಜ್ರ
16. oats - ತೊಕ್ಕೆಗೋಧಿ
17. pigeon peas - ಅವರೆಕಾಳು
18. rice - ಅಕ್ಕಿ
19. sorghum - ಹುಲ್ಲುಜೋಳ
20. tapioca - ಸಬ್ಬಕ್ಕಿ / ಸಾಬುದಾನ
21. wheat - ಗೋಧಿ