Hello English
Hello English
Hello English
12 Holi Phrases
Language : Select
. easy
.
Read the article given below
12 Holi Phrases: 

1. Hey, thank you for the organic colours! It is so thoughtful of you to remember that am allergic to synthetic colours. 
(ಹಾಯ್, ಸಾವಯವ ಬಣ್ಣಗಳಿಗೆ ಧನ್ಯವಾದಗಳು! ನನಗೆ ಕೃತಕ ಬಣ್ಣಗಳ ಅಲರ್ಜಿ ಇದೆ ಎಂದು ನೀವು ನೆನಪಿಟ್ಟುಕೊಂಡಿದ್ದು ಚಿಂತನಶೀಲವಾಗಿದೆ. 

2. loved the sweets at your Holi party! The gujjiyas were delicious! Thank you for having me over. 
ನನಗೆ ನಿಮ್ಮ ಹೋಲಿ ಪಾರ್ಟಿಯಲ್ಲಿ ಸಿಹಿತಿಂಡಿಗಳು ಇಷ್ಟವಾಯಿತು! ಗುಜ್ಜಿಯ ರುಚಿಕರವಾಗಿತ್ತು! ನನ್ನನ್ನು ಕರೆದಿದ್ದಕ್ಕೆ ಧನ್ಯವಾದಗಳು. 

3. Please don't smear colour on me, these are my favorite clothes! 
(ನನ್ನ ಮೇಲೆ ದಯವಿಟ್ಟು ಬಣ್ಣ ಹಾಕಬೇಡಿ, ಇದು ನನ್ನ ನೆಚ್ಚಿನ ಬಟ್ಟೆಗಳು!) 

4. prefer playing dry Holi! think we should be thoughtful of the drought affected areas and not waste water on Holi! 
(ನಾನು ಒಣ ಹೋಲಿ ಆಡಲು ಬಯಸುತ್ತೇನೆ! ನಾವು ಬರ ಪೀಡಿತ ಪ್ರದೇಶಗಳ ಬಗ್ಗೆ ಚಿಂತನಶೀಲವಾಗಿರಬೇಕು ಮತ್ತು ಹೋಲಿಯಲ್ಲಿ ನೀರನ್ನು ವ್ಯರ್ಥ ಮಾಡಬಾರದು ಎಂದು ಭಾವಿಸುತ್ತೇನೆ!) 

5. had nice time with you! Thank you for making me part of the Holi celebration. 
(ನಾನು ಒಂದು ಸಂತೋಷದ ಸಮಯವನ್ನು ಕಳೆದೆ! ನನ್ನನ್ನು ಹೋಲಿ ಆಚರಣೆಯ ಒಂದು ಭಾಗವಾಗಿ ಮಾಡಿದ್ದಕ್ಕೆ ಧನ್ಯವಾದಗಳು. 

6. Playing holi with flowers was good idea! These colours cause so much skin irritation. 
(ಹೂವುಗಳ ಜೊತೆ ಹೋಲಿ ಆಡುವುದು ಒಳ್ಳೆಯ ಯೋಚನೆ! ಈ ಕೃತಕ ಬಣ್ಣಗಳು ಚರ್ಮಕ್ಕೆ ತುಂಬಾ ಹಾನಿ ಮಾಡುವವು) 

7. relished all the delicacies that you had prepared for Holi! You are amazing! 
(ನೀವು ಹೋಲಿಗೆ ತಯಾರಿಸಿದ ಎಲ್ಲಾ ಭಕ್ಷ್ಯಗಳನ್ನು ಆನಂದದಿಂದ ಸವಿದೆ! ನೀವು ಬಹಳ ಅದ್ಭುತ!) 

8. Bollywood songs with water tanks all over the place! My god that was some Holi celebration! 
(ಬಾಲಿವುಡ್ ಹಾಡುಗಳ ಜೊತೆ ನೀರಿನ ಟ್ಯಾಂಕ್ ಗಳು ಎಲ್ಲಾ ಕಡೆ ಇದೆ! ದೇವರೇ ಅದು ಅದ್ಭುತವಾದ ಹೋಲಿಯಾಗಿತ್ತು!) 

9. could barely recognize my friend after Holi! She had colour smeared over her from head to toe. 
(ನಾನು ಹೋಲಿ ನಂತರ ನನ್ನ ಸ್ನೇಹಿತೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ! ಅವಳು ತಲೆಯಿಂದ ಕಾಲಿನ ಬೆರಳಿನ ತನಕ ಬಣ್ಣದಿಂದ ತುಂಬಿದ್ದಳು. 

10. We celebrated Holi with gaiety and fervor! The festival of colours brings so much joy! 
(ನಾವು ಉಲ್ಲಾಸದಿಂದ ಮತ್ತು ಅತ್ಯುತ್ಸಾಹದಿಂದ ಹೋಲಿ ಆಚರಿಸಿದೆವು! ಬಣ್ಣಗಳ ಹಬ್ಬ ತುಂಬಾ ಎಷ್ಟು ಸಂತೋಷ ತೆರೆದಿಡುತ್ತದೆ!) 

11. Holi celebrations are time to meet family and friends. These colours brighten my day! 
(ಹೋಲಿ ಆಚರಣೆಗಳು ಕುಟುಂಬ ಮತ್ತು ಸ್ನೇಹಿತರನ್ನು ಒಟ್ಟಾಗಿಸಲು ಒಂದು ಸಮಯ. ಈ ಬಣ್ಣಗಳು ನನ್ನ ದಿನ ಬೆಳಗಿಸುತ್ತವೆ!) 

12. We celebrated Holi at friend's house. The celebration was followed by lavish lunch. 
(ನಾವು ಒಂದು ಸ್ನೇಹಿತನ ಮನೆಯಲ್ಲಿ ಹೋಲಿ ಆಚರಿಸಿದೆವು. ಆಚರಣೆಯ ನಂತರ ಅದ್ದೂರಿ ಊಟ ನಡೆಯಿತು. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning