Hello English
Hello English
Hello English
15 WhatsApp status messages
Language : Select
. easy
.
Read the article given below
15 WhatsApp status messages: 

1. Be strong, but not rude; be kind, but not weak; be bold, but don't bully; be humble, but not timid; be proud, but not arrogant. (ಬಲಶಾಲಿಯಾಗಿರಿ, ಆದರೆ ಅಶಿಷ್ಟರಾಗಿ ಅಲ್ಲ; ದಯಾಳುಯಾಗಿರಿ, ಆದರೆ ದುರ್ಬಲ ಅಲ್ಲ; ಧೈರ್ಯವಂತರಾಗಿ, ಆದರೆ ಟೀಕಿಸಬೇಡಿ; ವಿನಮ್ರರಾಗಿರಿ ಆದರೆ ಭೀತರಾಗಿ ಅಲ್ಲ; ಹೆಮ್ಮೆಯಿಂದ ಇರಿ ಆದರೆ ಸೊಕ್ಕಿನಿಂದ ಅಲ್ಲ. 

2. Be careful of what you ask for, you might just get it! 
(ಕೇಳುವಾಗ ಹುಷಾರಾಗಿರಿ, ನೀವು ಕೇಳಿದ್ದು ಸಿಗಬಹುದು!) 

3. Unavailable for some time, kindly SMS instead of messaging on WhatsApp. 
(ಸ್ವಲ್ಪ ಸಮಯ ನಾನು ಸಿಗುವುದಿಲ್ಲ, ದಯವಿಟ್ಟು Whatsapp ಮಾಡಬೇಡಿ, SMS ಮಾಡಿ) 

4. Love is what makes you smile when you're tired. 
(ನೀವು ದಣಿದಿದ್ದಾಗ ನಿಮ್ಮನ್ನು ನಗಿಸುವುದೇ ಪ್ರೀತಿ) 

5. Excited to go back home! Here come! 
(ಮನೆಗೆ ಹಿಂತಿರುಗಿ ಹೋಗುವುದಕ್ಕೆ ಖುಷಿಯಾಗುತ್ತಿದೆ! ಇಗೋ ಇಲ್ಲಿ ಬಂದೆ!) 

6. Work hard in silence and let your success make the noise. 
(ಸದ್ದಿಲ್ಲದೇ ಶ್ರಮಪಡಿ, ನಿಮ್ಮ ಯಶಸ್ಸು ಸದ್ದು ಮಾಡಲಿ. 

7. To get something you never had, you have to do something you never did. 
(ನಿಮ್ಮ ಬಳಿ ಇಲ್ಲದಿರುವುದನ್ನು ಪಡೆಯಲು, ನೀವು ಮಾಡದಿದ್ದನ್ನು ಮಾಡಿ) 

8. I'm loving it! 
(ನಾನು ಇದನ್ನು ಇಷ್ಟ ಪಡುತ್ತಿರುವೆ!) 

9. Finally, dream come true! Got my dream job! 
(ಅಂತಿಮವಾಗಿ ನನ್ನ ಕನಸ್ಸು ನಿಜವಾಯಿತು! ನನ್ನ ಕನಸ್ಸಿನ ಕೆಲಸ ಸಿಕ್ಕಿತು!) 

10. Life is short. Live to the fullest! 
(ಜೀವನ ಚಿಕ್ಕದು. ಪೂರ್ತಿಯಾಗಿ ಜೀವಿಸಿ!) 

11. Grateful to have you in my life! Love you to the moon and back! 
(ನಿನ್ನನ್ನು ನನ್ನ ಜೀವನದಲ್ಲಿ ಪಡೆಯಲು ಋಣಿಯಾಗಿರುವೆ! ಚಂದ್ರನಿಗೆ ಹೋಗಿ ವಾಪಸ್ಸು ಬರುವಷ್ಟು ನಿನ್ನನ್ನು ಪ್ರೀತಿಸುವೆ!) 

12. Always be humble! The higher we are placed, the more humbly we should walk. 
(ಯಾವಾಗಲು ವಿನಮ್ರವಾಗಿರಿ! ನಾವು ಎಷ್ಟು ಎತ್ತರದಲ್ಲಿರುವೆವೋ ಅಷ್ಟು ವಿನಮ್ರವಾಗಿ ನಡೆಯಬೇಕು) 

13. Save the environment and mother Earth. Save our world, save our future. 
(ಭೂಮಿ ತಾಯಿಯನ್ನು ಕಾಪಾಡಿ. ಜಗವನ್ನು ಕಾಪಾಡಿ, ನಮ್ಮ ಭವಿಷ್ಯವನ್ನು ಕಾಪಾಡಿ. 

14. The only place want to be in is your heart! 
(ನಾನು ಇರಬೇಕಾಗಿರುವ ಒಂದೇ ಜಾಗ, ಅದು ನಿನ್ನ ಹೃದಯ!) 

15. Woohoo! Off to Goa for vacation! Let the fun begin! 
(Woohoo! ಗೋವಾಗೆ ರಜೆಗೆ ಹೋಗುತ್ತಿರುವೆ! ಮಜಾ ಶುರುವಾಗಲಿ!) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning