Hello English
Hello English
Hello English
11 WhatsApp messages to say 'I miss you'
Language : Select
. easy
.
Read the article given below
11 WhatsApp messages to say 'I miss you': 

1. was thinking of you all day. (ನಾನು ಇಡಿ ದಿನ ನಿನ್ನ ಬಗ್ಗೆ ಯೋಚಿಸುತ್ತಿದ್ದೆ) 

2. have been missing you terribly! hope you're doing well. (ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವೆ! ನೀನು ಚೆನ್ನಗಿರುವೆ ಎಂದು ಆಶಿಸುವೆ. 

3. miss hanging out with you all. We should plan reunion soon! (ನಿನ್ನ ಜೊತೆ ಹೊರಗೆ ಹೋಗುವುದನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ನಾವು ಬೇಗನೆ ಒಟ್ಟಿಗೆ ಸಿಗಬೇಕು!) 

4. It's been so long since last saw your face. You should visit soon! (ನಿನ್ನ ಮುಖವನ್ನು ನೋಡಿ ಬಹಳ ದಿನವಾಯಿತು. ನೀನು ನನ್ನನ್ನು ಬೇಗ ಭೇಟಿಮಾಡಬೇಕು!) 

5. will never be too busy to spend time with you. (ನಿನ್ನ ಜೊತೆ ಸಮಯ ಕಳೆಯಲು ನಾನು ಎಂದಿಗೂ ಬ್ಯುಸಿಯಾಗಿರುವುದಿಲ್ಲ. 

6. miss the fabulous time that we spent together. wish we could meet sooner! (ನಾವು ಒಟ್ಟಿಗೆ ಕಳೆದ ಸಮಯವನ್ನು ನಾನು ಮಿಸ್ ಮಾಡಿಕೊಳ್ಳುತ್ತಿರುವೆ. ನಾವು ಬೇಗನೆ ಭೇಟಿಯಾಗುವೆವು ಎಂದು ಆಶಿಸುವೆ. 

7. Distance makes the heart grow fonder! (ಅಂತರವು ಹೃದಯಗಳನ್ನು ಹತ್ತಿರ ಮಾಡುತ್ತವೆ. 

8. Missing someone isn’t easy but having someone to miss is wonderful. (ಇನ್ನೊಬ್ಬರನ್ನು ಮಿಸ್ ಮಾಡುವುದು ಸುಲಭವಲ್ಲ ಆದರೆ ಮಿಸ್ ಮಾಡಲು ಯಾರಾದರು ಇರುವರಲ್ಲ ಅದು ಸುಂದರ) 

9. miss the smiles. miss the laughs. miss the hugs. miss the love. miss talking to you everyday. (ನಾನು ಕಿರು ನಗುವನ್ನು ಮಿಸ್ ಮಾಡುತ್ತಿರುವೆ, ನಾನು ನಗುಗಳನ್ನು ಮಿಸ್ ಮಾಡುತ್ತಿರುವೆ, ನಾನು ಅಪ್ಪುಗೆಗಳನ್ನು ಮಿಸ್ ಮಾಡುತ್ತಿರುವೆ, ನಾನು ಪ್ರೀತಿಯನ್ನು ಮಿಸ್ ಮಾಡುತ್ತಿರುವೆ, ನಿನ್ನೊಂದಿಗೆ ದಿನಾ ಮಾತನಾಡುವುದನ್ನು ನಾನು ಮಿಸ್ ಮಾಡುತ್ತಿರುವೆ) 

10. miss you like child misses her blanket! (ಮಗುವು ತನ್ನ ಕಂಬಳಿಯನ್ನು ಮಿಸ್ ಮಾಡುವ ಹಾಗೆ ನಾನು ನಿನ್ನನ್ನು ಮಿಸ್ ಮಾಡುತ್ತಿರುವೆ) 

11. have been missing you since the time you left. When would get to see you again? (ನೀನು ಹೋದ ಸಮಯದಿಂದ ನಾನು ಎಲ್ಲೋ ಕಳೆದುಹೋಗಿರುವೆ. ನಿನ್ನನ್ನು ಮತ್ತೆ ಯಾವಾಗ ನೋಡಬಹುದು?) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning