1. A friend in need is a friend indeed. (ಅಗತ್ಯಕ್ಕೆ ಆಗುವವನೇ ನಿಜವಾದ ಸ್ನೇಹಿತ. )
2. Beauty is in the eye of the beholder. (ಸೌಂದರ್ಯ ನೋಡುವವನ ಕಣ್ಣಿನಲ್ಲಿ ಇದೆ. )
3. When one is in love, a cliff becomes a meadow. (ಒಬ್ಬ ಪ್ರೀತಿಯಲ್ಲಿದ್ದಾಗ, ಒಂದು ಬಂಡೆಯು ಒಂದು ಹುಲ್ಲುಗಾವಲಿನಂತೆ ಆಗುತ್ತದೆ. )
4. A letter from the heart can be read on the face. (ಹೃದಯದ ಪತ್ರ ಮುಖದ ಮೇಲೆ ಓದಬಹುದು. )
5. Nothing is impossible for a willing heart. ( ಮನಃಪೂರ್ವಕ ಹೃದಯಕ್ಕೆ ಅಸಾಧ್ಯವಾದದ್ದು ಏನು ಇಲ್ಲ. )
6. A friend is one who walks in when the rest of the world walks out. (ವಿಶ್ವವೇ ನಿನ್ನ ವಿರುದ್ಧ ಇದ್ದಾಗ, ನಿನ್ನ ಜೊತೆ ಯಾರು ಇರುವರೋ ಅವನೇ ನಿಜವಾದ ಸ್ನೇಹಿತ )
7. Friendship is the soul's heaven. (ಸ್ನೇಹವು ಆತ್ಮದ ಸ್ವರ್ಗ. )
8. Love has to be shown by deeds not words. (ಪ್ರೀತಿಯನ್ನು ಕೆಲಸದ ಮೂಲಕ ತೋರಿಸಬೇಕು, ಮಾತಿನಲ್ಲಿ ಅಲ್ಲ. )
9. There is no love like the first love. (ಮೊದಲ ಪ್ರೀತಿಯ ತರಹ ಯಾವ ಪ್ರೀತಿಯು ಇಲ್ಲ. )
10. The heart that loves is always young. (ಪ್ರೀತಿಸುವ ಹೃದಯವು ಎಂದಿಗೂ ಚಿರಯೌವ್ವನ)
Doubts on this article