1. Aftertaste is the trace, hint, smack, relish, savor food leaves behind.
(Aftertaste ಎಂದರೆ ಆಹಾರ ಸವಿದ ನಂತರ ಉಳಿಯುವ ಕಂಪು)
2. Appealing food is attractive, tempting
(Appealing food ಎಂದರೆ ಆಕರ್ಷಕವಾಗಿ ಮತ್ತು ನೀರೂರುವಂತಿರುವ ಆಹಾರ)
3. Appetite is the hunger, craving
(Appetite ಎಂದರೆ ಹಸಿವು, ತಿನ್ನುವ ಆಸೆ)
4. Appetizer is the tidbit, snack
(Appetizer ಎಂದರೆ ಸಣ್ಣ ಹಸಿವಿಗೆ ತಿನ್ನುವ ತಿಂಡಿ)
5. Delectable food is delicious, tasty, mouth - watering
(Delectable food ಎಂದರೆ ರುಚಿಕರವಾದ, ಬಾಯಲ್ಲಿ ನೀರೂರಿಸುವಂತಹ ಆಹಾರ)
6. Palatable indicates edible, pleasant
(Palatable ಎಂದರೆ ಸೌಮ್ಯವಾದ, ತಿನ್ನಬಹುದಾದ ಆಹಾರ)
7. Rancid food is bad, stale
(Rancid food ಎಂದರೆ ಕೆಟ್ಟ, ಹಳಸಿಹೋದ ಆಹಾರ)
8. Succulent food is juicy, moist, tender
( Succulent food ಎಂದರೆ ರಸಭರಿತವಾದ, ಕೋಮಲವಾದ ಆಹಾರ)
9. Crunchy foods make a loud noise when you bite them
(Crunchy foods ಎಂದರೆ ತಿನ್ನುವಾಗ ಜೋರಾಗಿ ಸದ್ದು ಮಾಡುವಂತಹ ಆಹಾರ)
10. Nutty contains nuts, or having the taste of nuts
(Nutty ಆಹಾರ ಯಾವುದೆಂದರೆ ಬೀಜಗಳನ್ನು ಹೊಂದಿರುವಂತಹದ್ದು)
11. Saccharine is another way to say sugary, syrupy
(Saccharine ಎಂದರೆ ಸಕ್ಕರೆ ಭರಿತವಾದ ಎಂದು ಹೇಳುವ ಇನ್ನೊಂದು ರೀತಿ)
Doubts on this article