WhatsApp status messages:
1. Let your work speak for itself.
(ನಿನ್ನ ಕೆಲಸ ನಿನಗಾಗಿ ಮಾತನಾಡಲಿ. )
2. Time, you can't keep it, but you can spend it.
(ಸಮಯ, ನೀವು ಅದನ್ನು ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ, ಆದರೆ ಕಳೆಯಬಹುದು. )
3. Everything in your life is a reflection of a choice you have made. If you want a different result, make a different choice.
(ನಿನ್ನ ಜೀವನದಲ್ಲಿ ಎಲ್ಲವೂ ನಿನ್ನ ಆಯ್ಕೆಗಳನ್ನು ಬಿಂಬಿಸುತ್ತದೆ. ಬೇರೆ ಪರಿಣಾಮ ಬೇಕಾದರೆ, ಬೇರೆ ಆಯ್ಕೆ ಮಾಡಿಕೊಳ್ಳಬೇಕು. )
4. Life consists not in holding good cards but in playing those you hold well.
(ಜೀವನವೆಂದರೆ ಒಳ್ಳೆಯ ಕಾರ್ಡ್ ಗಳನ್ನು ಇಟ್ಟುಕೊಳ್ಳುವುದಲ್ಲ, ಆದರೆ ಇರುವ ಕಾರ್ಡ್ ಗಳಲ್ಲಿ ಚೆನ್ನಾಗಿ ಆಡುವುದು. )
5. Destiny is a matter of choice, not a chance. It's not expected, but created.
(ವಿಧಿಯು ಒಂದು ಆಯ್ಕೆ, ಅದೃಷ್ಟವಲ್ಲ. ಅದು ಕಾಯುವಂತಹದ್ದು ಅಲ್ಲ, ಆದರೆ ಸೃಷ್ಟಿಸುವಂಥದ್ದು. )
6. The less you respond to negative people, the more peaceful your life will become.
(ನಕಾರಾತ್ಮಕ ಜನರಿಗೆ ನಾವು ಎಷ್ಟು ಕಮ್ಮಿ ಪ್ರತಿಕ್ರಯಿಸುತ್ತೆವೋ, ನಮ್ಮ ಜೀವನ ಅಷ್ಟು ನೆಮ್ಮದಿಯಿಂದ ಇರುವುದು. )
7. Hard work is never lost.
(ಕಠಿಣ ಪರಿಶ್ರಮವು ಎಂದಿಗೂ ಕಳೆದುಹೋಗುವುದಿಲ್ಲ. )
8. Wrinkles are the lines of life on the face.
(ಸುಕ್ಕುಗಳು ಮುಖದ ಮೇಲಿನ ಜೀವನದ ರೇಖೆಗಳು. )
9. Goals are what give meaning to life.
(ಗುರಿಗಳು ಜೀವನಕ್ಕೆ ಅರ್ಥವನ್ನು ನೀಡುವವು. )
10. Life is not about finding yourself. Life is about creating yourself.
(ಜೀವನವು ನಮ್ಮನ್ನು ನಾವೇ ಕಂಡುಕೊಳ್ಳುವುದಲ್ಲ. ಜೀವನವು ನಮ್ಮನ್ನು ನಾವೇ ಸೃಷ್ಟಿಸಿಕೊಳ್ಳುವುದು. )
11. The people who do not appreciate the little things of life, are not worth the big ones.
(ಜನರು ಜೀವನದಲ್ಲಿ ಚಿಕ್ಕ ಚಿಕ್ಕ ವಸ್ತುಗಳನ್ನು ಗುರುತುಸುವುದಿಲ್ಲ, ಅಂಥವರು ದೊಡ್ಡ ದೊಡ್ಡ ಸುಖಗಳಿಗೆ ಅರ್ಹರಲ್ಲ. )