1) Dry ginger: ಒಣಶುಂಠಿ
2) Nigella: ತಂಪಿನ ಬೀಜ
3) Pomegranate seeds: ದಾಳಿಂಬೆ ಬೀಜ
4) Tamarind: ಹುಣಸೆಹಣ್ಣು
5) Vinegar: ವಿನೆಗರ್
6) Nutmeg: ಜಾಕಾಯಿ/ಜಾಯಿಕಾಯಿ
7) Jaggery: ಬೆಲ್ಲ
8) Dry fenugreek leaves: ಕಸ್ತೂರಿ ಮೆಂತ್ಯ
9) Aniseed: ಸೋಂಪು
10) Coriander seeds: ಧನಿಯಾ ಪುಡಿ
11) Poppy seeds: ಗಸಗಸೆ
12) Carom seeds: ಓಮಕಾಳು
13) White pepper: ಬಿಳಿ ಮೆಣಸು
14) Star anise: ಚಕ್ರಮೊಗ್ಗು /ಹೂವ್ವು