1. Is there no limit to your awesomeness? Thank you!
(ನಿಮ್ಮ ಅದ್ಭುತ ತನಕ್ಕೆ ಯಾವುದೇ ಮಿತಿಯಿಲ್ಲವೇ? ಧನ್ಯವಾದಗಳು!)
2. You’re a lifesaver. I can't thank you enough for your help.
(ನೀವು ಒಬ್ಬ ಪ್ರಾಣ ಉಳಿಸುವವ. ನಾನು ನಿಮ್ಮ ಸಹಾಯಕ್ಕೆ ಎಷ್ಟು ಧನ್ಯವಾದಗಳು ಹೇಳಿದರು ಸಾಲುವುದಿಲ್ಲ. )
3. I am extremely grateful for what you have done. Thanks a lot.
( ನೀವು ಮಾಡಿದ ಕೆಲಸಕ್ಕೆ ನಾನು ಅತ್ಯಂತ ಕೃತಜ್ಞನಾಗಿರುವೆ. ತುಂಬಾ ಧನ್ಯವಾದಗಳು. )
4. Thanks a bunch for the lovely cup cakes. They were delicious.
( ಸುಂದರವಾದ ಕಪ್ ಕೇಕ್ ಗಳಿಗೆ ಬಹಳಷ್ಟು ಧನ್ಯವಾದಗಳು. ಅವು ರುಚಿಕರವಾಗಿದ್ದವು. )
5. I have just two words to say to you: endless gratitude. Thank you!
(ನಾನು ನಿಮಗೆ ಕೇವಲ ಎರಡು ಪದಗಳನ್ನು ಹೇಳಲು ಬಯಸುವೆ: ಅಂತ್ಯವಿಲ್ಲದ ಕೃತಜ್ಞತೆ. ಧನ್ಯವಾದಗಳು!)
6. I really appreciate the effort that you put in yesterday. Thank you so much.
(ನೀವು ನಿನ್ನೆ ಮಾಡಿದ ಪ್ರಯತ್ನಕ್ಕೆ ನಾನು ಪ್ರಶಂಸಿಸುತ್ತೇನೆ. ತುಂಬಾ ಧನ್ಯವಾದಗಳು. )
7. Thank you so much for your help while my mom was in the hospital. I am to you for life.
(ನನ್ನ ತಾಯಿ ಆಸ್ಪತ್ರೆಯಲ್ಲಿ ಇದ್ದಾಗ ನಿಮ್ಮ ಸಹಾಯಕ್ಕೆ ತುಂಬಾ ಧನ್ಯವಾದಗಳು. ನಾನು ಜೀವನದಲ್ಲಿ ನಿಮಗೆ ಸದಾ ಋಣಿಯಾಗಿರುವೆ. )
8. Your generosity overwhelms me.
(ನಿಮ್ಮ ಉದಾರತೆ ನನಗೆ ಚಿತ್ತಸ್ಥೈರ್ಯವನ್ನು ನೀಡುವುದು. )
9. I am moved by your thoughts and actions.
(ನಿಮ್ಮ ಆಲೋಚನೆಗಳು ಮತ್ತು ಕೆಲಸಗಳಿಗೆ ನಾನು ಮಾರಿಹೋಗಿರುವೆ. )
10. I cannot thank you enough for helping me. What would I do without you?
(ನೀವು ನನಗೆ ಸಹಾಯ ಮಾಡಿದ್ದಕ್ಕೆ ಎಷ್ಟು ಧನ್ಯವಾದ ಹೇಳಿದರು ಸಾಲುವುದಿಲ್ಲ. ನಾನು ನೀವು ಇಲ್ಲದೆ ಮಾಡುತ್ತಿದ್ದೆ?)
11. Words are powerless to express my gratitude.
(ಪದಗಳಿಂದ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. )
12. You are an amazing person. I will never forget what you have done for me.
(ನೀವು ಒಂದು ಅದ್ಭುತ ವ್ಯಕ್ತಿ. ನನಗೆ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆತುಹೋಗುವುದಿಲ್ಲ. )
Doubts on this article