Hello English
Hello English
Hello English
8 Condolence messages
Language : Select
. easy
.
Read the article given below
condolence messages: 

1. No one can prepare you for loss; it comes like swift wind. However, take comfort in knowing that he/she is now resting in the arms of our Lord. Our/My deepest condolences to you and your family. 
(ಯಾವುದೇ ಒಂದು ನಷ್ಟಕ್ಕೆ ಯಾರೇ ಆದರೂ ತಯಾರಾಗಿರಲು ಸಾಧ್ಯವಿಲ್ಲ; ಅದು ಒಂದು ಬಿರುಸಾದ ಗಾಳಿಯಂತೆ ಬರುತ್ತದೆ. ಅದೇನೇ ಆದರೂ, ಅವನು ಅವಳು ಈಗ ನಮ್ಮ ದೇವರ ತೋಳುಗಳಲ್ಲಿ ವಿಶ್ರಮಿಸುತ್ತಿರುವರು ಎಂದು ಸಾಮಾಧಾನ ಮಾಡಿಕೊಳ್ಳಬೇಕು. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ನನ್ನ ಆಳವಾದ ಸಂತಾಪಗಳು. 

2. May you be comforted by the outpouring of love surrounding you. 
ನಿಮ್ಮ ಸುತ್ತಮುತ್ತಲು ಹೊರಹೊಮ್ಮುತ್ತಿರುವ ಪ್ರೀತಿಯು ನಿಮಗೆ ಹಿತವನ್ನು ತರಲಿ. 

3. May peace and comfort find you during this difficult time. 
(ಶಾಂತಿ ಮತ್ತು ಸಮಾಧಾನಗಳು ನಿಮಗೆ ಈ ಕಷ್ಟ ಸಮಯದಲ್ಲಿ ಸಹಾಯವಾಗಲಿ. 

4. We extend the deepest sympathies to you and your family. 
(ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಳವಾದ ಸಹಾನುಭೂತಿಯನ್ನು ವಿಸ್ತರಿಸಲು ಇಚ್ಛಿಸುವೆ. 

5. Our hearts go out to you in your time of sorrow. 
(ನಿಮ್ಮ ದುಃಖದ ಸಮಯದಲ್ಲಿ ನಮ್ಮ ಹೃದಯಗಳು ನಿಮ್ಮೊಂದಿಗಿವೆ. 

6. May the love of family and friends comfort you during these difficult days, our/my most heartfelt condolences. 
(ಕುಟುಂಬ ಮತ್ತು ಸ್ನೇಹಿತರ ಪ್ರೀತಿ ನಿಮಗೆ ಈ ಕಷ್ಟದ ದಿನಗಳಲ್ಲಿ ಸಮಾಧಾನ ನೀಡಲಿ, ಅತ್ಯಂತ ಹೃತ್ಪೂರ್ವಕ ಸಂತಾಪಗಳು. 

7. She will remain in our hearts forever. May her soul rest in peace. 
(ಅವಳು ಶಾಶ್ವತವಾಗಿ ನಮ್ಮ ಹೃದಯದಲ್ಲಿ ಉಳಿಯುತ್ತಾಳೆ. ಅವಳ ಆತ್ಮಕ್ಕೆ ಶಾಂತಿ ಸಿಗಲಿ. 

8. want you to know that am here for you during this difficult time. 
(ನಿಮ್ಮ ಈ ಕಷ್ಟ ಸಮಯದಲ್ಲಿ ನಿಮ್ಮೊಂದಿಗೆ ನಾನು ಇರುವೆ ಎಂದು ತಿಳಿಸಲು ಬಯಸುವೆ. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning