1. To go viral
When something is popular and spreads quickly, we can say it has 'gone viral'. (ಬಹಳ ಪ್ರಸ್ಸಿದ್ಧಿಯಾದ ಮತ್ತು ಬೇಗನೆ ಹರಡುವಂತಹ ಸುದ್ದಿ )
2. Troll
In social media, a troll is a person who deliberately starts arguments in the comments sections of sites. Often they don't even believe in what they are arguing for, they just do it because they enjoy it. ('Troll' ಎಂದರೆ ಸಾಮಾಜಿಕ ಮಾಧ್ಯಮದಲ್ಲಿ, ಬೇಕುಬೇಕೆಂದು ವಾದವನ್ನು ಶುರುಮಾಡುವವರು ಮತ್ತು ಅವರಿಗೆ ಸ್ವತಃ ತಾನು ಏಕೆ ವಾದ ಮಾಡುತ್ತಿರುವೆ ಎಂದು ಗೊತ್ತಿರುವುದಿಲ್ಲ. )
3. Hater
A negative personality on the social media, a hater is someone who voices negative opinions about other people. It might be inspired by jealousy or boredom.
(ಸಾಮಾಜಿಕ ಮಾಧ್ಯಮದಲ್ಲಿ ಒಂದು ಋಣಾತ್ಮಕ ವ್ಯಕ್ತಿತ್ವ, ಒಬ್ಬ ದ್ವೇಷಿ - ಇತರ ಜನರ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳನ್ನು ಧ್ವನಿ ಮಾಡುವುದು. ಇದಕ್ಕೆ ಅಸೂಯೆಯಿಂದ ಅಥವಾ ಬೇಸರದಿಂದ ಸ್ಫೂರ್ತಿ ಬರಬಹುದು. )
4. Vlogger
Blogs have been around for a while. Now that video equipment is cheaper than ever, lots of people have turned to blogging through video instead of writing, this is vlogging. Top vloggers often have millions of fans and get more views than many shows on regular TV.
(ಬ್ಲಾಗ್ ಗಳು ಸುಮಾರು ವರ್ಷಗಳಿಂದ ಇವೆ. ಈಗ ವೀಡಿಯೊ ಉಪಕರಣಗಳು ಎಂದಿಗಿಂತಲೂ ಅಗ್ಗವಾಗಿದೆ, ಜನರು ಸಾಕಷ್ಟು, ಬರವಣಿಗೆಯ ಬದಲಿಗೆ, ವೀಡಿಯೊ ಮೂಲಕ ಬ್ಲಾಗಿಂಗ್ ಮಾಡುತ್ತಿರುವರು, ಇದನ್ನು VLogging ಎಂದು ಕರೆಯುವರು. ಟಾಪ್ vlogger ಗಳು ಸಾಮಾನ್ಯವಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವರು ಮತ್ತು ಸಾಮಾನ್ಯ ಟಿವಿ ಪ್ರದರ್ಶನಗಳಿಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆಯುವರು. )
5. Meme
You know those funny pictures with text on them? Those are memes. They are a fun way to make people laugh and often end up going viral.
(ನಿಮಗೆ ಹಾಸ್ಯಾಸ್ಪದ ಚಿತ್ರಗಳ ಕೆಳಗೆ ಏನಾದರು ನಗು ತರಿಸುವಂತಹುದು ಬರೆದಿರುವ ಚಿತ್ರಗಳು ಗೊತ್ತೇನು? ಅವೇ Meme . ಅವು ಜನರನ್ನು ನಗಿಸುವುದು ಮತ್ತು ಸಾಮಾನ್ಯವಾಗಿ Viral ಆಗುವವು. )
6. Emoticon
A pictorial representation of a facial expression, which is used in writing to help the reader of a message know the writer’s emotions, for example :D or :ಪ
(ಮುಖದ ಭಾವನೆಗಳ ಒಂದು ಚಿತ್ರದ ಮೂಲಕ ವಿವರಣೆ, ಇದು ಲೇಖಕನ ಭಾವನೆಯನ್ನು ಬಿಂಬಿಸುವುದು. ಉದಾ. :D ಅಥವಾ :P)
7. Hashtag
A word or group of words that starts with number sign (#) and is used to group together similar ideas and topics; for example #CheesecakeLove
(ಒಂದು ಪದಗಳ ಗುಂಪಿನ ಸಮೂಹ ಯಾವುದು '#' ನಿಂದ ಶುರುವಾಗುವುದೋ ಅದು. ಜನರು ಏನನ್ನಾದರೂ ಹುಡುಕಬೇಕಾದರೆ # ಹಾಕಿ ಪದಗಳನ್ನು search ಮಾಡಿದರೆ ಬೇಗ ಮತ್ತು ಸರಿಯಾದ ಉತ್ತರ ಸಿಗುವುದು. ಉದಾ : #CheesecakeLove)
8. Trending
A word, phrase, person or topic that is popular on Facebook or Twitter at any given moment. E. g. Bipasha's wedding news has been trending on Facebook.
(ಯಾವುದು ಈಗ ಸುದ್ದಿಯಲ್ಲಿ ಇದೆಯೋ ಅದು. ಉದಾ: ಬಿಪಾಶಾ ಬಾಸು ವಿನ ಮದುವೆಯು ಈಗ ಫೇಸ್ ಬುಕ್ ನಲ್ಲಿ ಸುದ್ದಿ ಮಾಡುತ್ತಿದೆ. )
Doubts on this article