1. May I know who is calling? - This is a polite way to ask the name of the caller.
(ಯಾರು ಮಾತನಾಡುತ್ತಿರುವುದು ಎಂದು ನಾನು ತಿಳಿಯಬಹುದೇ? - ಯಾರು ಮಾತನಾಡುತ್ತಿರುವುದು ಎಂದು ತಿಳಿಯುವ ವಿನಮ್ರವಾದ ರೀತಿ. )
2. I'd like to speak to. . . - Use this phrase to give the name of the person you want to speak to.
(ನಾನು . . . . ನ ಜೊತೆ ಮಾತನಾಡಲು ಬಯಸುವೆ - ನೀವು ಯಾರ ಬಳಿ ಮಾತನಾಡಲು ಬಯಸುವಿರೋ ಅವರ ಹೆಸರು ಇಲ್ಲಿ ಉಪಯೋಗಿಸಿ )
3. Speaking - If you say "I'd like to speak to Radha" and she is the one who answered the phone, she would reply "Speaking!", meaning 'This is Radha speaking'. (ಮಾತನಾಡುತ್ತಿರುವೆ - ಒಂದುವೇಳೆ ನೀವು 'ನಾನು ರಾಧಾ ಜೊತೆ ಮಾತನಾಡಬಹುದೇ?' ಎಂದು ಕೇಳಿದರೆ, ಅವಳು ಆ ಕಡೆಯಿಂದ 'ಮಾತನಾಡುತ್ತಿರುವೆ' ಎಂದು ಹೇಳಿದರೆ, ಅದರ ಅರ್ಥ, ರಾಧಾ ಮಾತನಾಡುತ್ತಿರುವಳು ಎಂದು )
4. I'm sorry, the line's busy - This means that the person is talking to someone else and the line is occupied. (ಕ್ಷಮಿಸಿ, ಲೈನ್ ಬ್ಯುಸಿ ಇದೆ - ಇದರ ಅರ್ಥ ಅವರು ಇನ್ನೊಬ್ಬರ ಜೊತೆ ಮಾತನಾಡುತ್ತಿರುವರು ಎಂದು. )
5. Would you mind holding on for a minute? - If the line is busy, you should ask if the caller is willing to wait for a few moments. (ದಯವಿಟ್ಟು ಒಂದು ನಿಮಿಷ ಹೋಲ್ಡ್ ಮಾಡುವಿರಾ? - ಲೈನ್ ಬ್ಯುಸಿ ಇದ್ದರೆ ನೀವು ಹೀಗೆ ಕೇಳಬೇಕು. )
6. Would you like to leave a message? - If the person you wish to speak to is unavailable, the person answering the phone can offer to take a message (write down the message) for the caller. (ನೀವು ಮೆಸೇಜ್ ಬಿಡಲು ಇಚ್ಚಿಸುವಿರಾ? - ನೀವು ಯಾರ ಬಳಿ ಮಾತನಾಡಬೇಕೆಂದಿರುವಿರೋ ಅವರು ಬ್ಯುಸಿ ಇದ್ದರೆ, ಫೋನ್ ತೆಗೆದುಕೊಂಡವರು ನಿಮಗೆ ಹೇಗೆ ಕೇಳಬಹುದು. )
7. Could you spell your name please? - When taking a message, you should check that the name is spelled correctly. (ದಯವಿಟ್ಟು ನಿಮ್ಮ ಹೆಸರಿನ ಸ್ಪೆಲ್ಲಿಂಗ್ ಹೇಳುವಿರಾ? - ಮೆಸೇಜ್ ತೆಗೆದುಕೊಳ್ಳುವಾಗ ನೀವು ಹೇಗೆ ಕೇಳಬಹುದು )
8. I'll put you through to his office - Another way to say this is I'll connect your call.
(ನಾನು ಅವರ ಆಫೀಸ್ ಗೆ ಕನೆಕ್ಟ್ ಮಾಡುವೆ - ಅವರಿಗೆ ಕನೆಕ್ಟ್ ಮಾಡುವೆ ಎಂದು ಹೇಳುವ ಇನ್ನೊಂದು ರೀತಿ. )
9. Sorry, you've dialed the wrong number - You might hear this if you make a mistake and get through to the wrong person. (ಕ್ಷಮಿಸಿ, ನೀವು ತಪ್ಪು ನಂಬರ್ ಡಯಲ್ ಮಾಡಿರುವಿರಿ - ತಪ್ಪು ನಂಬರ್ ಡಯಲ್ ಮಾಡಿದಾಗ ಅವರು ನಿಮಗೆ ಹೇಗೆ ಹೇಳಬಹುದು. )
Doubts on this article