Hello English
ಅಭಿನಂದಿಸಲು ೮ ಸಂದೇಶಗಳು
. easy
. 0
Read the article given below
ಬೋರ್ಡ್ ಪರೀಕ್ಷೆಯ ಪಲಿತಾಂಶಕ್ಕೆ ಅಭಿನಂದಿಸಲು 
 
You've come out with flying colors! Congratulations on your result. (ನೀನು ವರ್ಣರಂಜಿತವಾಗಿ  ಹೊರ ಬಂದಿರುವೆ. ನಿನ್ನ ಪಲಿತಾಂಶಕ್ಕೆ ಅಭಿನಂದನೆಗಳು. 
 
2. Well done! You have made everyone proud with the result. (ಭಲೇ! ಭೇಷ್ ನೀನು ನಿನ್ನ ಪಲಿತಾಂಶದಿಂದ ಎಲ್ಲರಿಗು ಹೆಮ್ಮೆ ತಂದಿರುವೆ) 
 
3. This calls for celebration! Congratulations on passing your exam with an excellent score. (ಇದು ಸಂಭ್ರಮಾಚರಣೆಗೆ  ಕರೆ ನೀಡುತ್ತಿದೆ ಶ್ರೇಷ್ಟ ಅಂಕ ಪಡೆದದಕ್ಕೆ ಅಭಿನಂದನೆಗಳು)  
  
4. Good luck for your future! am happy for your achievement. (ನಿನ್ನ ಭವಿಷ್ಯಕ್ಕೆ ಎಲ್ಲವು ಒಳಿತಾಗಲಿ ನಿನ್ನ ಈ ಸಾಧನೆ ನನಗೆ  ಖುಷಿಯಾಗಿದೆ) 
 
5. May you always be successful in your endeavors. Heartiest wishes for your future. (ನಿನ್ನ ಎಲ್ಲ ಪ್ರಯತ್ನಗಳಲ್ಲಿ ನಿನಗೆ ಯೆಶಸ್ಸು ದೊರೆಯಲಿ)  
 
6. Exams and grades are temporary, but education is permanent. Congratulations!( ಪರೀಕ್ಷೆ ಮತ್ತು ಶ್ರೆಯಾಂಕಗಳು ತಾತ್ಕಾಲಿಕ, ಆದರೆ ವಿದ್ಯಾಭ್ಯಾಸ ಶಾಶ್ವತ. ಅಭಿನಂದನೆಗಳು) 
 
7. Congratulations on having the highest score! All the best for your future. (ಅತ್ಯುತ್ತಮ ಅಂಕಗಳನ್ನು ಪಡೆದಿದಕ್ಕೆ ಅಭಿನಂದನೆಗಳು. ನಿನ್ನ ಭವಿಷ್ಯಕ್ಕೆ ಶುಭಾಶಯವಿರಲಿ) 
 
8. May you continue to shine! Congratulations for the outstanding scores! (ನೀನು ಇನ್ನು ಹೆಚ್ಚು  ಬೆಳಗುವಂತಾಗಲಿ. ಶ್ರೇಷ್ಠ ಅಂಕಗಳಿಗೆ ಅಭಿನಂದನೆಗಳು) 
Hello English works best on our Android App