Hello English
Hello English
Hello English
12 WhatsApp Messages for your best friend
Language : Select
. easy
.
Read the article given below
12 WhatsApp Messages for your best friend (ಆತ್ಮೀಯ ಸ್ನೇಹಿತರಿಗೆ ೧೨ ವಾಟ್ಸ್ ಅಪ್ಪ್ ಸಂದೇಶಗಳು) 

1. You walked into my life when thought will never find friend. Thank you for always being there. (ನನ್ನ ಜೀವನದಲಿ ನನಗೆ ಸ್ನೇಹಿತರು ದೊರೆಯರು ಎಂದುಕೊಂಡಾಗ ನೀ ನನ್ನ ಜೀವನಕ್ಕೆ ಬಂದಿರುವೆ. ನನ್ನೊಡನೆ ಯಾವಾಗಲು ಇದ್ದುದಕ್ಕೆ ಧನ್ಯವಾದಗಳು) 

2. Friends are like mornings, you can’t have them the whole day, but you can be sure they will be there when you wakeup tomorrow, next week, next year, forever. (ಸ್ನೇಹಿತರು ಮುಂಜಾವಿನಂತೆ, ಇಡಿ ದಿನ ಅವರು ನಮ್ಮೊಡನೆ ಇರದಿದ್ದರೂ ಮರುದಿನ ಮರುವಾರ ಮರುವರ್ಷ ಎಂದೆಂದಿಗೂ ನಾವು ಎಚ್ಚರವಾದಾಗ ಖಾತ್ರಿಯಾಗಿ ನಮ್ಮೊಡನೆ ಇರುತ್ತಾರೆ) 

3. The best kind of friend is the kind you can sit on porch and swing with, never say word, and then, walk away feeling like it was the best conversation you’ve ever had. ಅತ್ಯುತ್ತಮ ಸ್ನೇಹಿತರೆಂದರೆ ಒಂದು 
ದ್ವಾರಮಂಟಪದಲ್ಲಿ ಕುಳಿತು ಉಯ್ಯಾಲೆ ಆಡಿ ನಂತರ ಒಂದು ಮಾತನ್ನು ಆಡದೆ ಹೊರನಡೆದು ಅದೊಂದು ಎಂದಿಗೂ ಆಡದ ಅದ್ಭುತ ಸಂಭಾಷನೆಯಾಗಿತ್ತು ಎಂದು ಭಾವಿಸುವುದು) 

4. There is no such thing as coincidence! People met for special reason. But whatever it is, I’m so glad have you in my life! (ಕಾಕತಾಳೀಯ ಎಂಬುದಾವುದು ಇಲ್ಲ ವ್ಯಕ್ತಿಗಳು ವಿಶೇಷ ಕಾರಣಕ್ಕೆ ಭೇಟಿಯಾಗುತ್ತಾರೆ. ಅದೇನಾದರಾಗಲಿ, ನೀ ನನ್ನ ಜೀವನದಲ್ಲಿರುವುದು ನನಗೆ ಹರ್ಷದಾಯಕ) 

5. Thank you for being brave enough to let me in and be vulnerable to me. (ಧೈರ್ಯಶಾಲಿಯಾಗಿ ನನ್ನನ್ನು ಸೇರಿಸಿಕೊಂಡಿದಕ್ಕೆ ಹಾಗು ನನಗೋಸ್ಕರ ದುರ್ಬಳವಾಗಿದುಕ್ಕೆ ಧನ್ಯವಾದ) 

6. Thank you for always making me feel like the crazy stories of my day are important. (ನನ್ನ ದಿನದ ಅತ್ಯಾತ್ಸಹಿತ ಸಂಗತಿಗಳು ಮುಖ್ಯ ಎಂದು ಭಾವಿಸುವಂತೆ ಸದಾ ಮಾಡುವುದಕ್ಕೆ ಧನ್ಯವಾದ) 

7. Thank you for the moments of silence we share together, where words don’t need to be said, but we know we are in it together. (ನಾವು ಒಡನೆ ಕಳೆಯುವ ಮಾತಿಲ್ಲದ ಸಂಗತಿಗಳಿಗೆ ಧನ್ಯವಾದ ಅಲ್ಲಿ ಮಾತು ಮುಖ್ಯವಲ್ಲ ಆದರೆ ನಾವಿಬ್ಬರು ಒಟ್ಟಿಗೆ ಇದ್ದೇವೆ ಎಂಬುದು ನಮಗೆ ಅರಿವಿದೆ) 

8. Thank you for always making time for me, no matter how far away you are. (ನೀನು ಎಷ್ಟು ದೂರವಿದ್ದರು, ನನಗೆ ಸದಾ ಸಮಯ ಕೊಟ್ತಿದ್ದಕೆ ಧನ್ಯವಾದ) 

9. We have shared the most memorable moments together! will always cherish our friendship! (ಅತಿ ಹೆಚ್ಚು ಸ್ಮರಣೀಯ ಘಳಿಗೆಗಳನ್ನು ನಾವಿಬ್ಬರು ಹಂಚಿಕೊಂಡಿದ್ದೇವೆ! ನಮ್ಮ ಸ್ನೇಹವನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ) 

10. When you walked in, did not seem to care if anyone else walked out. (ನೀ ನನ್ನ ಜೀವನಕ್ಕೆ ಕಾಲಿಟ್ಟಾಗ, ನನ್ನ ಜೀವನದಿಂದ ಯಾರಾದರು ಹೊರನಡೆದರೆ ಅದು ನನ್ನ ಕಾಳಜಿ ಅನಿಸಲಿಲ್ಲ) 

11. You have been my pillar of strength in my tough times. (ನನ್ನ ಖಟಿನ ಸನ್ನಿವೇಶಗಳಲ್ಲಿ ನೀನು ನನ್ನ ಶಕ್ತಿಕಂಬ ವಾಗಿರುವೆ) 

12. My universe will never be the same! I'm glad you came. (ನನ್ನ ಜಗತ್ತು ಎಲ್ಲರಂತಲ್ಲ! ನೀ ಬಂದದ್ದು ನನಗೆ ಹರುಷ ತಂದಿದೆ) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning