Useful phrases at the Railway station:
(ರೈಲು ನಿಲ್ದಾಣದಲ್ಲಿ ಉಪಯುಕ್ತ ೧೦ ಪದಸಮುಚ್ಚಯಗಳು):
1. Could you book a one - way ticket to Bengaluru please.
(ದಯವಿಟ್ಟು ಬೆಂಗಳೂರಿಗೆ ಒಂದು ಕಡೆಯ ಟಿಕೆಟ್ ಬುಕ್ ಮಾಡುವಿರಾ ?)
2. The train will arrive at platform number 2.
(ಟ್ರೈನ್ ಪ್ಲಾಟ್ ಫಾರಂ ನಂಬರ್ 2 ಗೆ ಬರುವುದು. )
3. Could you please guide me to platform no. 5?
(ದಯವಿಟ್ಟು ನೀವು ನನಗೆ ಪ್ಲಾಟ್ ಫಾರಂ 5 ರ ದಾರಿ ಹೇಳುವಿರಾ?)
4. The train to (city) is at. . .
(ಆ ನಗರಕ್ಕೆ ಹೋಗುವ ಟ್ರೈನ್ . . . ಗಂಟೆಗೆ ಇದೆ. )
5. When is the next train to. . . ?
(ಆ ನಗರಕ್ಕೆ ಹೋಗುವ ಮುಂದಿನ ಟ್ರೈನ್ ಎಷ್ಟು ಗಂಟೆಗೆ ಇದೆ?)
6. When is the last train to. . . ?
(ಆ ನಗರಕ್ಕೆ ಹೋಗುವ ಕೊನೆಯ ಟ್ರೈನ್ ಗಂಟೆಗೆ ಇದೆ. )
7. Do I have to change trains?
(ನಾನು ಟ್ರೈನ್ ಗಳನ್ನು ಬದಲಿಸಬೇಕೇ?)
8. The trains have been rescheduled because of bad weather. We will have to wait.
(ಕೆಟ್ಟ ಹವಾಮಾನದಿಂದ ಟ್ರೈನ್ ಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ನಾವು ಕಾಯಬೇಕಾಗುತ್ತದೆ. )
9. The train is late by 20 minutes.
(ಟ್ರೈನ್ 20 ನಿಮಿಷಗಳಿಂದ ವಿಳಂಬವಾಗುತ್ತದೆ. )
10. The train departed on time, but we got delayed due to a long halt at New Delhi.
(ಟ್ರೈನ್ ಸರಿಯಾದ ಸಮಯಕ್ಕೆ ಹೊರಟಿತು, ಆದರೆ ದೆಹೆಲಿಯಲ್ಲಿ ದೀರ್ಘ ಕಾಲ ತಂಗಿದ್ದರಿಂದ ನಮಗೆ ತಡವಾಯಿತು. )