Hello English
Hello English
Hello English
13 WhatsApp texts for your loved ones
Language : Select
. easy
.
Read the article given below
Messages for your loved ones(ಪ್ರೀತಿಪಾತ್ರರಿಗೆ ಸಂದೇಶಗಳು) 

1. Love is composed of single soul inhabiting two bodies. Aristotle (ಪ್ರೀತಿ ಎರಡು ದೇಹಗಳಲ್ಲಿ ವಾಸಿಸುತ್ತಿರುವ ಒಂದು ಆತ್ಮದಿಂದ ಕೂಡಿದೆ. ಅರಿಸ್ಟಾಟಲ್) 

2. If had flower for every time thought of you, could walk in my garden forever. Alfred Lord Tennyson (ನನ್ನೊಂದಿಗೆ ಸದಾ ಒಂದು ಹೂ ಇದ್ದರೆ ನಾನು ನಿನ್ನನು ನೆನೆಯುವೆ, ನನ್ನ ತೋಟದಲ್ಲಿ ಚಿರಕಾಲ ನಡೆಯಬಹುದಿತ್ತು. ಅಲ್ಫ್ರೆಡ್ ಲಾರ್ಡ್ ತೆನ್ನಿಸನ್) 

3. For it was not into my ear you whispered, but into my heart. It was not my lips you kissed, but my soul. Judy Garland (ನೀನು ಪಿಸುಗುಟ್ಟಿದು ನನ್ನ ಕಿವಿಗಲ್ಲ, ನನ್ನ ಹೃದಯಕ್ಕೆ. ನೀನು ಮುತ್ತಿಕ್ಕಿದು ತುಟಿಗಳಿಗಲ್ಲ ನನ್ನ ಅಂತರಾತ್ಮಕ್ಕೆ. ಜೂಡಿ ಗಾರ್ಲಂಡ್ 

4. You know you're in love when you can't fall asleep because the reality is finally better than your dreams. Dr. Seuss (ನಿಮಗೆ ನಿದ್ರಿಸಲಾಗದಿದ್ದಾಗ ನಿಮಗೆ ಗೊತ್ತಾಗುತ್ತದೆ ನೀವು ಪ್ರೇತಿಯಲ್ಲಿದ್ದೀರಿ ಎಂದು, ಏಕೆಂದರೆ ನಿಮ್ಮ ಕನಸ್ಸುಗಳಿಗಿಂತ ನಿಜ ಜೀವನವೇ ಚೆನ್ನಾಗಿರುತ್ತದೆ. ಡಾ. ಸೆಸ್ಸ್) 

5. The spaces between your fingers were created so that mine could fill them in. (ನಿಮ್ಮ ಬೆರಳುಗಳು ನಡುವಿನ ಅಂತರ ಸೃಷ್ಟಿಯಾಗಿರುವುದು ನನ್ನವಿನಿಂದ ತುಂಬಲಿ ಎಂದು. 

6. You hold the key to my heart. (ನನ್ನ ಹೃದಯದ ಕೀಲಿ ಕೈ ನೀನು ಹೊಂದಿರುವೆ. 

7. My love for you is unconditional and eternal. (ನಿನಗೆ ನನ್ನ ಪ್ರೀತಿ ಬೇಷರತ್ತಾದದ್ದು ಹಾಗು ಶಾಶ್ವತ. 

8. adore you. (ನಾನು ನಿನ್ನನ್ನು ಗೌರವಿತವಾಗಿ ಪ್ರೀತಿಸುತ್ತೇನೆ. 

9. You are the best thing that ever happened to me. (ನನ್ನ ಜೀವನದಲ್ಲಿ ನೀನು ಸಿಕ್ಕಿರುವುದೇ ಅತ್ಯುತ್ತಮ ಸನ್ನಿವೇಶ. 

10. You are my perfect match. (ನೀವು ನನ್ನ ಪರಿಪೂರ್ಣ ಜೋಡಿ. 

11. You are the one I’ve always wished for. (ನಾನು ಸದಾ ಅಪೇಕ್ಷಿಸಿದ ವ್ಯಕ್ತಿ ನೀನು. 

12. You make my heart skip beat. (ನೀನು ನನ್ನ ಹೃದಯದ ಬಡಿತ ತಪ್ಪುವಂತೆ ಮಾಡುತ್ತೀಯ. 

13. Last night looked up into the stars and matched each one with reason why love you. was doing great until ran out of stars. (ನೆನ್ನೆ ರಾತ್ರಿ ನಕ್ಷತ್ರಗಳನ್ನು ನೋಡುತ್ತಾ ನಿನ್ನನು ಪ್ರೀತಿಸಲು ಕಾರಣವನ್ನು ಪ್ರತಿಯೊಂದು ನಕ್ಷತ್ರಕ್ಕು ಜೋಡಿಸುತ್ತಿದ್ದೆ, ನಕ್ಷತ್ರಗಳು ಖಾಲಿ ಆಗುವವರೆಗೂ ನಾನು ಯೆಶಸ್ವಿಯಾದೆ. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning