Hello English
13 Compliments on a photo
. easy
. 0
Read the article given below
13 Compliments on photo: 
(ಭಾವಚಿತ್ರಕ್ಕೆ 13 ತರಹ ಅಭಿನಂದನೆ ನೀಡುವ ವಾಕ್ಯಗಳು) 
 
1. That's stunning picture! You look so beautiful in it. 
(ನಿಮ್ಮ ಭಾವಚಿತ್ರ ಬೆರಗುಗೊಳಿಸುವಂತಿದೆ! ನೀವು ಬಹಳ ಮುದ್ದಾಗಿ ಕಾಣುತಿದ್ದೀರ. 
 
2. You look so handsome in that picture! And the backdrop is equally amazing too. 
(ನೀವು ಆ ಭಾವಚಿತ್ರದಲ್ಲಿ ತುಂಬಾ ಸುಂದರಿವಾಗಿ ಕಾಣುತಿದ್ದೀರ! ನಿಮ್ಮ ಹಿಂದಿರಿವ ದೃಶ್ಯಾವಳಿಯು ಕೂಡ ಅದ್ಭುತವಾಗಿದೆ. 
 
3. Your smile is contagious! What an adorable picture! 
(ನಿಮ್ಮ ನಗುವು ಮೋಹಕವಾಗಿದೆ! ಎಂಥ ಅದ್ಭುತ ಚಿತ್ರ!) 
 
4. What refreshing picture! You both look so cute in it. 
(ಎಂಥ ಹರ್ಷದಾಯಕ ಚಿತ್ರ ನೀವಿಬ್ಬರು ತುಂಬಾ ಮುದ್ದಾಗಿ ಕಾಣುತಿದ್ದೀರಾ. 
 
5. Your eyes are breathtaking! Nice picture! 
(ನಿನ್ನ ಕಣ್ಣುಗಳು ಜೀವ ನಿಲ್ಲಿಸುವಂತಿದೆ ಬಹಳ ಒಳ್ಳೆಯ ಚಿತ್ರ!) 
 
6. totally love the picture and love what you are wearing. 
(ನಾನು ಸಂಪೂರ್ಣವಾಗಿ ನಿಮ್ಮ ಚಿತ್ರವನ್ನು ಇಸ್ತಪಟ್ಟಿದ್ದೇನೆ ಹಾಗು ನಿಮ್ಮ  ಉಡುಗೆಯು  ಸಹ ಮೋಹಕವಗಿದೆ. 
 
7. You picture looks amazing! Looks like you're really enjoying your vacation. 
(ನಿಮ್ಮ ಚಿತ್ರ ಅಧ್ಬುತವಾಗಿದೆ ನೀವು ರಜೆಯನ್ನು ಬಹಳ  ಮಜಾ ಮಾಡಿರುವಂತೆ ಭಾಸವಾಗುತ್ತಿದೆ. 
 
8. Your picture is vibrant! Greece is indeed beautiful place. 
(ನಿಮ್ಮ ಚಿತ್ರ ಕಂಪಿಸುವ ಹಾಗೆ ಮಾಡುವಂತಿದೆ Greece ಬಹಳ ಸುಂದರ ದೇಶ. 
 
9. That jacket looks great on you!  
(ಆ jacket ನಿಮಗೆ ಚೆಂದ ಕಾಣುತ್ತಿದೆ !) 
 
10. Your family looks adorable in the picture! What an amazing picture! You should get it framed. 
(ನಿಮ್ಮ ಕುಟುಂಬದವರ ಚಿತ್ರ ಬಹಳ ಮುದ್ದಾಗಿದೆ! ಇದನ್ನು ನೀವು frame ಮಾಡಿಸಬೇಕು. 
 
11. It's been so long haven't seen you! You look so beautiful in the picture. We must catch up soon! 
(ನಿಮ್ಮನ್ನು ಭೇಟಿಯಾಗಿ ತುಂಬಾ ಸಮಯವಾಗಿದೆ ನೀವು ತುಂಬಾ ಮುದ್ದಾಗಿ ಕಾಣುತಿದ್ದೀರ. ನಾವು ಆದಷ್ಟು ಬೇಗ ಭೇಟಿಯಾಗಬೇಕು!) 
12. This is fabulous click. You are so photogenic. 
(ಇದು ಬಹಳ ಚೆಂದದ ಚಿತ್ರ. ನೀವು  
ಛಾಯಾಚಿತ್ರಕ್ಕನುಗುಣವಾದ ಮುಖವನ್ನು ಹೊಂದಿದ್ದೀರ. 
 
13. The black dress looks really elegant on you. You carry it off so well! Gorgeous photo! 
(ಕಪ್ಪು ಬಣ್ಣದ ಬಟ್ಟೆ ನಿಮಗೆ ಸೊಗಸಾಗಿ ಕಾಣುತ್ತಿದೆ. ಅದ್ಭುತವಾದ ಚಿತ್ರ!) 
Hello English works best on our Android App