Hello English
20 ಅಡುಗೆ ಮಾಡುವ ವಿಧಾನ ಹಾಗು ಸೂಚನೆಗಳು
. easy
. 0
Read the article given below
1) bake: To cook in an oven by using heat. 
(ಬೇಕ್: oven ನಲ್ಲಿ ಬೇಯಿಸುವುದು) 
 
2) barbecue: To cook foods (primarily meat) on grill by using fire or hot coals. 
(ಬಾರ್ಬಿಕ್ಯು: ಆಹಾರ(ಮುಖ್ಯವಾಗಿ ಮಾಂಸ)ವನ್ನು ಬೆಂಕಿ ಅಥವಾ ಇದ್ದಿಲು ಬಳಸಿ grill ಮಾಡುವುದು) 
 
3) beat: To mix quickly and continually, commonly used with eggs. 
(ಹೊಡಿ ಸತತವಾಗಿ ಹೊಡೆಯುವುದು, ಇದು ಸಾಮಾನ್ಯವಾಗಿ ಮೊಟ್ಟೆಯೊಂದಿಗೆ ಬಳಸುತ್ತೇವೆ. 
 
4) boil: To heat water until little bubbles form. 
(ಕುಡಿಸುವುದು: ನೀರಿನಲ್ಲಿ ಗುಳ್ಳೆ ಬರುವತನಕ ಬಿಸಿ ಮಾಡುವುದು 
 
5) broil: To cook meat or vegetables on rack with an extremely high temperature. 
(ಸುಡುವುದು: ಬಿಸಿಯಾದ ತಾಪಮಾನದಲ್ಲಿ ತರಕಾರಿ ಅಥವಾ ಮಾಂಸವನ್ನು ಬಿಸಿ ಮಾಡುವುದು 
 
6) carve: To cut meat into slices. 
(ಕೊರೆಯುವುದು ಮಾಂಸವನ್ನು ಸಣ್ಣದಾಗಿ ಕತ್ತರಿಸುವುದು 
 
7) chop: To cut into small pieces, generally used with vegetables. 
(ಚಿಕ್ಕದಾಗಿ ಕತ್ತರಿಸುವುದು: ಸಣ್ಣದಾಗಿ ಹೆಚ್ಚುವುದು, ಇದನ್ನು ಸಾಮಾನ್ಯವಾಗಿ ತರಕಾರಿಗಳೊಂದಿಗೆ ಉಪಯೋಗಿಸುತ್ತೇವೆ. 
 
8) combine: To put two or more things together. 
(ಮಿಶ್ರಿಸುವುದು: ಎರಡು ಪದಾರ್ಥವನ್ನು ಮಿಶ್ರಣ ಮಾಡುವುದು 
 
9) crush: To cause to separate or flatten by extreme force, often used with garlic. 
(ಕಿವುಚು ನೆಗ್ಗು :ಪದಾರ್ಥವನ್ನು ಬಹು ಪ್ರಮಾಣದ ಬಲದಿಂದ ದೂರಮಾಡುವುದು. ಇದನ್ನು ಬೆಳ್ಳುಳ್ಳಿಯೊಂದಿಗೆ  ಉಪಯೋಗಿಸಲಾಗುವುದು. 
 
10) grate: To divide into small parts by rubbing on serrated surface, usually used with cheese. 
(ತುರಿಯುವುದು ಎರಡು ಪದಾರ್ಥವನ್ನು ಒಂದು ಒರಟಾದ ಪ್ರದೇಶದಲ್ಲಿ ಹಾಕಿ ಉಜ್ಜುವುದು. ಇದನ್ನು cheeseನೊಂದಿಗೆ ಜಾಸ್ತಿ ಬಳಸಲಾಗುವುದು) 
 
11) grease: To coat with oil or butter. 
(ಹಚ್ಚುವುದು ಬೆಣ್ಣೆ ಅಥವ ಎಣ್ಣೆ ಅನ್ನು ಲೇಪಿಸುವುದು) 
 
12) grill: To cook by putting the food on grill; similar to barbecue. 
(ಗ್ರಿಲ್: ಆಹಾರವನ್ನು ಒಂದು grill ನ ಮೇಲೆ ಹಾಕಿ ಬೇಯಿಸುವುದು ಸುಡುವುದು. ಇದು barbecue ಗೆ ಸಮನಾದುದು. 
 
13) knead: To press and stretch dough, usually used with making bread. 
(ಬೆರೆಸುವುದು ಒತ್ತಿ ಮತ್ತು ಎಳೆದು ಹಿಟ್ಟನ್ನು ಕಲಸುವುದು, ಬ್ರೆಡ್ ಮಾಡುವಾಗ ಇದನ್ನು ಬಳಸುತ್ತೇವೆ. 
 
14) measure: To obtain an exact quantity. 
(ಅಳತೆ: ಸರಿಯಾದ ಪ್ರಮಾಣವನ್ನು ಪದೆದುಕೊಳ್ಳುವುದು. 
 
 
15) melt: to make something become liquid through heating. 
(ಕರಗಿಸು ಪದಾರ್ಥವನ್ನು ಕಾಯಿಸಿ ಧ್ರವನ್ನಾಗಿಸುವುದು) 
 
16) mince: to grind food, normally meat, into small pieces. machine is often used to do this. 
(ಕೊಚ್ಚುವುದು ಮಾಂಸವನ್ನು ಸಣ್ಣ ತುಂಡು ಮಾಡಿ ಕೊಚ್ಚುವುದು, ಒಂದು ಯಂತ್ರದಿಂದ ತುಂಡು ಮಾಡಲಾಗುವುದು) 
 
17) peel: To take the skin off of fruits or vegetables. 
(ವರೆಯುವುದು ಹಣ್ಣು ಅಥವಾ ತರಕಾರಿಯ ಹೊರಭಾಗವನ್ನು(ಮೇಲ್ಪದರ) ವರೆಯುವುದು. 
 
18) pour: To transfer liquid from one container to another. 
(ಸುರಿಯುವುದು: ಒಂದು ಪಾತ್ರೆ ಇಂದ ಇನ್ನೊಂದು ಪಾತ್ರೆ ಗೆ ದ್ರವವನ್ನು ಸುರಿಯುವುದು. 
 
19) sauté: To quickly fry food by placing it in hot oil in frying pan. 
(ಹುರಿಯುವುದು: frying panನಲ್ಲಿ ಆಹಾರವನ್ನು ಬೇಗ ಬೇಗ fry ಮಾಡುವುದು 
 
20) scramble: To mix the white and yellow parts of eggs together while cooking them in pan. 
(ಮಿಶ್ರಣ ಮಾಡು:pan ನಲ್ಲಿ ಬೇಯಿಸುವಾಗ ಬಿಳಿ ಹಾಗು ಹಳದಿ ಭಾಗದ ಮೊಟ್ಟೆಯನ್ನು ಮಿಶ್ರಣಮಾಡುವುದು. 
Hello English works best on our Android App