Hello English
Hello English
Hello English
12 WhatsApp messages to begin a conversation
Language : Select
. easy
.
Read the article given below
12 WhatsApp messages to begin conversation: (ಸಂಭಾಷಣೆ ಪ್ರಾರಂಭಿಸಲು ೧೨ ವಾಟ್ಸ್ ಅಪ್ ಸಂದೇಶಗಳು:) 

1. Hey, hope am not disturbing you. Just wanted to ask. (ನಾನು ನಿಮಗೆ ತೊಂದರೆ ಕೊಡುತ್ತಿಲ್ಲ ಎಂದು ಭಾವಿಸುತ್ತೇನೆ. ನಿಮ್ಮಲಿ ಕೇಳಬೇಕಿತ್ತು. 

2. Hi, it was really nice meeting you yesterday. Would love to stay in touch. (Hi, ನೆನ್ನೆ ನಿಮ್ಮನ್ನು ಭೇಟಿಯಾಗಿದ್ದು ಬಹಳ ಸೊಗಸಾಗಿತ್ತು. ನಿಮ್ಮೊಡನೆ ಸಂಪರ್ಕದಲ್ಲಿರಲು ಇಷ್ಟಪಡುತ್ತೇನೆ. 

3. Hey, do you have two minutes to spare? just wanted to talk to you about. (ನೀವು ಎರಡು ನಿಮಿಷ ಬಿಡುವು ಮಾಡಿಕೊಳ್ಳಲು ಆಗುತ್ತಾ? ನಿಮ್ಮೊಡನೆ ನಾನು ಮಾತನಾಡಬೇಕಿತ್ತು. 

4. Hey, how are you doing? Wanted to talk to you about something, would you have some time, today? (Hi, ಹೇಗಿರುವಿರಿ? ನಿಮ್ಮೊಡನೆ ಏನೂ ಮಾತನಾಡಬೇಕಿತ್ತು. ಈ ದಿನ ಕೊಂಚ ಸಮಯವಿದೆಯಾ?) 

5. hope this is good time to ping you. Just wanted to speak to you about (ನಿಮಗೆ ಸಂದೇಶ ಕಳುಹಿಸಲು ಇದು ಸೂಕ್ತ ಸಮಯವೆಂದು ಭಾವಿಸುತ್ತೇನೆ. ನಿಮ್ಮ ಬಳಿ ಸ್ವಲ್ಪ ಇದರ ಕುರಿತು ಮಾತನಾಡಬೇಕಿತ್ತು. 

6. Hi, had great time with you last evening. Hope we'd continue to be in touch. (Hi, ನೆನ್ನೆ ಸಂಜೆ ನಿಮ್ಮೊಡನೆ ಒಳ್ಳೆಯ ಸಮಯ ಕಳೆದೆನು. ನಿಮ್ಮೊಡನೆ ಸಂಪರ್ಕ ಹೀಗೆ ಮುಂದುವರೆಯುತ್ತದೆ ಎಂದು ಭಾವಿಸುತ್ತೇನೆ. 

7. How is it going? (ಹೇಗೆ ನಡೆಯುತ್ತಿದೆ?) 

8. Hi, got your number from my cousin. Please let me know good time to talk. (ನನ್ನ ಸೋದರಸಂಬಂಧಿಯಿಂದ ನಿಮ್ಮ ನಂಬರ್ ದೊರೆಯಿತು. ನಿಮ್ಮೊಡನೆ ಮಾತನಾಡಲು ಸೂಕ್ತ ಸಮಯವನ್ನು ದಯವಿಟ್ಟು ತಿಳಿಸಿ. 

9. Hey, how has your day been so far? was hoping we could talk today. Are you free right now? (ನಿಮ್ಮ ದಿನ ಇಲ್ಲಿಯವರೆಗೆ ಹೇಗಿತ್ತು? ಈ ದಿನ ನಾವು ಮಾತನಾಡಬಹುದು ಎಂದುಕೊಂಡಿದ್ದೆ. ಈಗ ಬಿಡುವಾಗಿರುವಿರಾ?) 

10. Hope you're having great day. I've been wanting to talk to you. Let me know whenever you're free. (ಒಳ್ಳೆಯ ದಿನವನ್ನು ಕಳೆಯುತ್ತಿದೆರೆಂದು ಭಾವಿಸುತ್ತೇನೆ. ನಿಮ್ಮೊಡನೆ ಮಾತನಾಡಬೇಕೆಂದು ಪರಿತಪ್ಪಿಸುತ್ತಿದೇನೆ. ನೀವು ಯಾವಾಗ ಬಿಡುವಾಗುವಿರೆಂದು ನನಗೆ ತಿಳಿಸಿ. 

11. Hope you don't mind me pinging you on WhatsApp. Just wanted to talk to you about. (ನಾನು ವಾಟ್ಸ್ ಅಪ್ ನಲ್ಲಿ ಸಂದೇಶಿಸುವುದು ನಿಮಗೆ ಬೆಜಾರಿಲ್ಲವೆಂದು ಭಾವಿಸುತ್ತೇನೆ. ಕೇವಲ ನಿಮ್ಮೊಡನೆ ಇದರ ಕುರಿತಾಗಿ ಮಾತನಾಡಬೇಕಿತ್ತು. 

12. That's great profile picture! How have you been? (ಇದೊಂದು ಅತ್ಯುತ್ತಮವಾದ ಸಂಕ್ಷಿಪ್ತ ವ್ಯಕ್ತಿಚಿತ್ರ! ನೀವು ಹೇಗೆ ಸಾದಿಸಿದಿರಿ?) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning