12 WhatsApp messages to begin a conversation: (ಸಂಭಾಷಣೆ ಪ್ರಾರಂಭಿಸಲು ೧೨ ವಾಟ್ಸ್ ಅಪ್ ಸಂದೇಶಗಳು:)
1. Hey, hope I am not disturbing you. Just wanted to ask. . . (ನಾನು ನಿಮಗೆ ತೊಂದರೆ ಕೊಡುತ್ತಿಲ್ಲ ಎಂದು ಭಾವಿಸುತ್ತೇನೆ. ನಿಮ್ಮಲಿ ಕೇಳಬೇಕಿತ್ತು. . . . . . )
2. Hi, it was really nice meeting you yesterday. Would love to stay in touch. (Hi, ನೆನ್ನೆ ನಿಮ್ಮನ್ನು ಭೇಟಿಯಾಗಿದ್ದು ಬಹಳ ಸೊಗಸಾಗಿತ್ತು. ನಿಮ್ಮೊಡನೆ ಸಂಪರ್ಕದಲ್ಲಿರಲು ಇಷ್ಟಪಡುತ್ತೇನೆ. )
3. Hey, do you have two minutes to spare? I just wanted to talk to you about. . . (ನೀವು ಎರಡು ನಿಮಿಷ ಬಿಡುವು ಮಾಡಿಕೊಳ್ಳಲು ಆಗುತ್ತಾ? ನಿಮ್ಮೊಡನೆ ನಾನು ಮಾತನಾಡಬೇಕಿತ್ತು. )
4. Hey, how are you doing? Wanted to talk to you about something, would you have some time, today? (Hi, ಹೇಗಿರುವಿರಿ? ನಿಮ್ಮೊಡನೆ ಏನೂ ಮಾತನಾಡಬೇಕಿತ್ತು. ಈ ದಿನ ಕೊಂಚ ಸಮಯವಿದೆಯಾ?)
5. I hope this is a good time to ping you. Just wanted to speak to you about . . . . (ನಿಮಗೆ ಸಂದೇಶ ಕಳುಹಿಸಲು ಇದು ಸೂಕ್ತ ಸಮಯವೆಂದು ಭಾವಿಸುತ್ತೇನೆ. ನಿಮ್ಮ ಬಳಿ ಸ್ವಲ್ಪ ಇದರ ಕುರಿತು ಮಾತನಾಡಬೇಕಿತ್ತು. . . . )
6. Hi, I had a great time with you last evening. Hope we'd continue to be in touch. (Hi, ನೆನ್ನೆ ಸಂಜೆ ನಿಮ್ಮೊಡನೆ ಒಳ್ಳೆಯ ಸಮಯ ಕಳೆದೆನು. ನಿಮ್ಮೊಡನೆ ಸಂಪರ್ಕ ಹೀಗೆ ಮುಂದುವರೆಯುತ್ತದೆ ಎಂದು ಭಾವಿಸುತ್ತೇನೆ. )
7. How is it going? (ಹೇಗೆ ನಡೆಯುತ್ತಿದೆ?)
8. Hi, I got your number from my cousin. Please let me know a good time to talk. (ನನ್ನ ಸೋದರಸಂಬಂಧಿಯಿಂದ ನಿಮ್ಮ ನಂಬರ್ ದೊರೆಯಿತು. ನಿಮ್ಮೊಡನೆ ಮಾತನಾಡಲು ಸೂಕ್ತ ಸಮಯವನ್ನು ದಯವಿಟ್ಟು ತಿಳಿಸಿ. )
9. Hey, how has your day been so far? I was hoping we could talk today. Are you free right now? (ನಿಮ್ಮ ದಿನ ಇಲ್ಲಿಯವರೆಗೆ ಹೇಗಿತ್ತು? ಈ ದಿನ ನಾವು ಮಾತನಾಡಬಹುದು ಎಂದುಕೊಂಡಿದ್ದೆ. ಈಗ ಬಿಡುವಾಗಿರುವಿರಾ?)
10. Hope you're having a great day. I've been wanting to talk to you. Let me know whenever you're free. (ಒಳ್ಳೆಯ ದಿನವನ್ನು ಕಳೆಯುತ್ತಿದೆರೆಂದು ಭಾವಿಸುತ್ತೇನೆ. ನಿಮ್ಮೊಡನೆ ಮಾತನಾಡಬೇಕೆಂದು ಪರಿತಪ್ಪಿಸುತ್ತಿದೇನೆ. ನೀವು ಯಾವಾಗ ಬಿಡುವಾಗುವಿರೆಂದು ನನಗೆ ತಿಳಿಸಿ. )
11. Hope you don't mind me pinging you on WhatsApp. Just wanted to talk to you about. . . (ನಾನು ವಾಟ್ಸ್ ಅಪ್ ನಲ್ಲಿ ಸಂದೇಶಿಸುವುದು ನಿಮಗೆ ಬೆಜಾರಿಲ್ಲವೆಂದು ಭಾವಿಸುತ್ತೇನೆ. ಕೇವಲ ನಿಮ್ಮೊಡನೆ ಇದರ ಕುರಿತಾಗಿ ಮಾತನಾಡಬೇಕಿತ್ತು. . )
12. That's a great profile picture! How have you been? (ಇದೊಂದು ಅತ್ಯುತ್ತಮವಾದ ಸಂಕ್ಷಿಪ್ತ ವ್ಯಕ್ತಿಚಿತ್ರ! ನೀವು ಹೇಗೆ ಸಾದಿಸಿದಿರಿ?)