Garden tools:(ತೋಟಗಾರಿಕೆ ಉಪಕರಣಗಳು:)
1. Axe (ಕೊಡಲಿ)
2. Spade (ಸನಿಕೆ)
3. Trimmer (ಸಮತಟ್ಟು ಮಾಡಲು ಬಳಸುವ ಕತ್ತರಿ)
4. A pair of pruning shears (ಸವರಿಕೆಯ ಕತ್ತರಿ ಜೋಡಿ)
5. Trowel (ಕರಣೆ)
6. Weed killer (ಕಳೆನಾಶಕ)
7. Watering can (ನೀರೆರೆಯುವ/ ನೀರು ಚಿಮುಕಿಸುವ - ಹೂಜಿ)
8. Pitch fork (ಹುಲ್ಲು ಎಳೆಯಲು ಬಳಸುವ ಸಾದನ)
9. Shredder (ಚೂರುಚೂರಾಗಿ ಕತ್ತರಿಸುವ ಸಾಧನ)
10. A pair of secateurs (a garden tool that has two short sharp blades and is used for cutting plant stems. ) (ಕಸಿಗತ್ತರಿಯ ಜೋಡಿ)