Here's a list of idioms that are drawn from weather expressions but convey different messages:(ಹವಾಮಾನದ ಭಾವಗಳಿಂದ ಮೂಡಿಸಿದ ನುಡಿಗಟ್ಟುಗಳು ಇಲ್ಲಿವೆ ಆದರೆ ಅವು ಬೇರೆ ಅರ್ಥವನ್ನು ಸಾರುತ್ತದೆ. )
1. As right as rain: to feel fine and healthy. (ಮಳೆಯಂತೆ ಸರಿಯಾಗಿ: ಆರಾಮ್ ಹಾಗು ಆರೋಗ್ಯಕರ ಅನಿಸುವುದು)
E. g. Don't worry about me, I'm as right as rain after my knee operation. (ಉದಾ: ನೀನು ನನ್ನ ಬಗ್ಗೆ ಚಿಂತಿಸಬೇಡ, ಮೊಣಕಾಲಿನ ಚಿಕಿತ್ಸೆಯನಂತರ ನಾನು ಆರಾಮಾಗಿ, ಆರೋಗ್ಯವಾಗಿದ್ದೇನೆ. )
2. Be a breeze: to be very easy to do. (ತಂಗಾಳಿಯಂತೆ: ಸುಲಭವಾಗಿ ಮಾಡಬಹುದಾದ. )
E. g. Our English exam was a breeze. I'm sure I'll score well. (ಉದಾ: ನಮ್ಮ ಇಂಗ್ಲಿಷ್ ಪರೀಕ್ಷೆ ಬಹಳ ಸುಲಭವಾಗಿತ್ತು. ಒಳ್ಳೆಯ ಅಂಕ ಗಳಿಸುತ್ತೀನೆಂದು ಧೃಡ ನಂಬಿಕೆಯಿದೆ. )
3. Be snowed under: to have so much to do that you are having trouble doing it all. (ಮಂಜಿನಲ್ಲಿರು: ಹೆಚ್ಚು ಕೆಲಸ ಮಾಡಲು ಉಳಿದಿದ್ದು, ಎಲ್ಲವನ್ನು ಪೂರ್ಣಗೊಳಿಸಲು ತೊಂದರೆ ಅನುಭವಿಸುವುದು. )
E. g. I'm snowed under right now because two of my colleagues are on holiday. (ಸದ್ಯಕ್ಕೆ ನಾನು ಮಂಜಿನಡಿಯಲ್ಲಿರುವೆ ಏಕೆಂದರೆ ನನ್ನ ಇಬ್ಬರೂ ಸಹೋದ್ಯೋಗಿಗಳು ರಜೆಯಲ್ಲಿದಾರೆ. )
4. Break the ice: to say or do something to make someone feel relaxed or at ease in a social setting. (ಮಂಜು ಗಡ್ಡೆಯನ್ನು ಹೊಡೆದುಹಾಕು: ಒಬ್ಬರು ಆರಾಮವಾಗಿರುವಂತೆ ಅಥವಾ ಅವರ ತೊಂದರೆ ನಿವಾರಣೆಗೆ ಏನನ್ನಾದರೂ ಹೇಳುವುದು ಅಥವಾ ಮಾಡುವುದು. )
E. g. He offered to get her a drink to help break the ice. (ಉದಾ: ಅವನು ಅವಳಿಗೆ ತನ್ನ ತೊಂದರೆಗಳ ನಿವಾರಣೆಗೆ ಒಂದು ಪಾನಿಯವನ್ನು ಪ್ರಸ್ತಾಪಿಸಿದ. )
5. Calm before the storm: the quiet, peaceful period before a moment of great activity or mayhem. (ಚಂಡಮಾರುತದ ಮುಂಚಿನ ಶಾಂತತೆ: ಅಪಾಯಕರ ಅಥವಾ ಒಂದು ಚಟುವಟಿಕೆಯ ಆರಂಭಕ್ಕೆ ಮುನ್ನ ಇರುವ ಶಾಂತ ಸಮಯ. )
E. g. The in - laws were about to arrive with their kids so she sat on the sofa with a cup of coffee enjoying the calm before the storm. (ಉದಾ: ಅವಳ ಸಂಬಂಧಿಕರು ಅವರ ಮಕ್ಕಳೊಡನೆ ಬರುವವರಿದ್ದರು ಆದ್ದರಿಂದ ಸೋಫಾದ ಮೇಲೆ ಕುಳಿತು ಒಂದು ಕಪ್ ಕಾಫ್ಫೀಯನ್ನು ಅವಳು ಆ ಶಾಂತ ಘಳಿಗೆಯಲ್ಲಿ ಆಸ್ವಾದಿಸಿದಳು. )
6. Chase rainbows: when someone tries to do something that they will not ಅಚಿಎವೆ. (ಕಾಮನಬಿಲ್ಲನ್ನು ಬೆನ್ನಟ್ಟು: ಸಾಡಿಸಲು ಅಸದ್ಯವಾದುದ್ದನ್ನು ಯಾರಾದರು ಮಾಡಲು ಪ್ರಯತ್ನಿಸುತ್ತಿರುವಾಗ. )
E. g. I think she's chasing rainbows if she thinks she can get into Oxford given her horrible grades. (ಉದಾ: ಈ ಕೆಟ್ಟ ಅಂಕಗಳೊಡನೆ ಅವಳು ಆಕ್ಸ್ಫರ್ಡ್ ಹೋಗಬಹುದು ಎಂದು ಆಲೋಚಿಸುತ್ತಿದ್ದರೆ ನನಗನಿಸುತ್ತದೆ ಅವಳ ಕಾಮನಿಬಿಲ್ಲನ್ನು ಬೆನ್ನತ್ತಿದ್ದಾಳೆ)
7. Come rain or shine: you can depend on someone to be there no matter what or whatever the weather. (ಬಿಸಿಲಿರಲಿ ಅಥವಾ ಮಳೆಬರಲಿ: ಹವಾಮಾನ ಹೇಗಿದ್ದರೂ ಒಬ್ಬರ ಮೇಲೆ ಅವಲಂಬಿತವಾಗಬಹುದು ಎಂದು ಅನಿಸುವುದು. )
E. g. I'll be there to help you come rain or shine. (ಉದಾ: ಬಿಸಿಲಿರಲಿ ಅಥವಾ ಮಳೆಬರಲಿ ನಾನು ನಿನ್ನ ಸಹಾಯಕ್ಕಿರುತ್ತೇನೆ. )
8. Every cloud has a silver lining: There is always something positive to come out of an unpleasant or difficult situation. (ಎಲ್ಲ ಮೋಡಕ್ಕೂ ಒಂದು ಬೆಳ್ಳಿ ಅಂಚಿದೆ: ಕೆಟ್ಟ ಅಥವಾ ಕಷ್ಟದ ಸನ್ನಿವೇಶದಲ್ಲೂ ಧನಾತ್ಮಕ ಹೊರಬರುವ ಸಾದ್ಯತೆ ಇದೆ. )
E. g. I got laid off from work yesterday, but every cloud has a silver lining and now I can spend more time writing my book. (ಉದಾ: ನನ್ನ ಕೆಲಸದಿಂದ ನನ್ನನ್ನು ನೆನ್ನೆ ವಜಾಗೊಳಿಸಿದ್ದರು, ಆದರೆ ಎಲ್ಲ ಮೋಡಕ್ಕೂ ಬೆಳ್ಳಿಅಂಚಿದೆ ಹಾಗು ಈಗ ನಾನು ಪುಸ್ತಕ ಬರೆಯುವುದರಲ್ಲಿ ಹೆಚ್ಚು ಸಮಯ ಕಳೆಯಬಹುದು. )