Hello English
Hello English
Hello English
೧೭ ಶಾಪಿಂಗ್ ಸಂಬಂಧಿತ ಪದಸಮುಚ್ಚಯಗಳು ಮತ್ತು ಪದಗಳು
Language : Select
. easy
.
Read the article given below
17 Shopping related phrases and words: (೧೭ ಶಾಪಿಂಗ್ ಸಂಬಂಧಿತ ಪದಸಮುಚ್ಚಯಗಳು ಮತ್ತು ಪದಗಳು:) 

1. Big brand names: large well known companies or product names. (ದೊಡ್ಡ ಬ್ರಾಂಡ್ ಹೆಸರುಗಳು: ದೊಡ್ಡ ಪ್ರಖ್ಯಾತ ಕಂಪನಿಗಳು ಅಥವಾ ಉತ್ಪನ್ನದ ಹೆಸರು. 

2. To be careful with money: to not over spend. (ಹಣದ ಬಗ್ಗೆ ಎಚ್ಚರಿಕೆಯಿಂದಿರುವುದು: ಮಿತಿ ಮೀರಿ ವ್ಯಯ ಮಾಡದಿರುವುದು. 

3. Carry bag: bags (usually plastic) supplied by shops. (ಕೈಚೀಲ: ಅಂಗಡಿಯವರು ನೀಡುವ ಕೈಚೀಲ (ಸಾಮಾನ್ಯವಾಗಿ ಪ್ಲಾಸ್ಟಿಕ್ ನಿಂದ ಮಾಡಿದ್ದು. )) 

4. To give someone the hard sell: to put pressure on someone to buy something. (ಯಾರಿಗಾದರು ಕೆಚ್ಚಿನ ಮಾರಾಟ ನೀಡುವುದು: ಯಾರಮೆಲಾದರು ಏನನ್ನಾದರೂ ಕರೀದಿಸುವಂತೆ ಒತ್ತಡ ಏರುವುದು. 

5. Tight street names: well known shops. (ಟೈಟ್ ರಸ್ತೆ ಹೆಸರುಗಳು: ಪ್ರಸಿದ್ಧ ಅಂಗಡಿ ಮುಂಗಟ್ಟುಗಳು. 

6. Loyalty card: card issued by shop to allow customers to save money on the basis of what they spend. (ಲಾಯಲ್ಟಿ ಕಾಗದ: ಕರ್ಚಿನ ಮೇಲೆ ಉಳಿತಾಯ ಒದಗಿಸುವ, ಅಂಗಡಿಯವರೇ ನೀಡುವ ಒಂದು ಕಾಗದ. 

7. Must have product: product that is very popular that lot of people want to have. (ಇರಲೇ ಬೇಕಾದ ಪದಾರ್ಥ: ಬಹಳ ಜನರು ಹೊಂದಬೇಕೆನ್ನುವ ಅತ್ಯಂತ ಜನಪ್ರಿಯವಾಗಿರುವ ಉತ್ಪನ್ನ) 

8. To be on tight budget: to have limited amount of money to spend. (ಟೈಟ್ ಬಜೆಟ್ ನಲ್ಲಿರುವುದು: ಕರ್ಚು ಮಾಡಲು ಸೀಮಿತ ಹಣವನ್ನು ಹೊಂದಿರುವುದು. 

9. To pick up bargain: to buy something much cheaper than the normal price. (ಚೌಕಾಶಿ ಮಾಡು: ಸಾಮಾನ್ಯ ದರಕ್ಕಿಂತ ಕಡಿಮೆ ದರದಲ್ಲಿ ಖರೀದಿಸುವುದು. 

10. To run up credit card bill: to owe money on credit card. (ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ಓಡುವುದು: ಕ್ರೆಡಿಟ್ ಕಾರ್ಡ್ ಮುಖೇನ ಹಣ ಸಂದಾಯ ಮಾಡುವುದು. 

11. To shop around: to try different shops to find the best deal. (ಸುತ್ತ ಮುತ್ತ ಖರೀದಿಸುವುದು: ಒಳ್ಳೆಯ ದರದಲ್ಲಿ ಖರೀದಿಸಲು ಅನೇಕ ಅಂಗಡಿಗಳನ್ನು ಪ್ರಯತ್ನಿಸುವುದು. 

12. To shop until you drop: to do lot of shopping. (ಸುಸ್ತಾಗುವವರೆಗೂ ಶಾಪಿಂಗ್ ಮಾಡು: ಹೆಚ್ಚೆಚ್ಚು ಖರೀದಿ ಮಾಡುವುದು. 

13. To slash prices: to reduce prices great deal. (ಬೆಳೆಗಳನ್ನು ಕಡಿತಗೊಳಿಸು: ದರವನ್ನು ಕಡಿತಗೊಳಿಸುವುದು. 

14. To snap up bargain: to buy something quickly that is being sold cheaply. (ಚೌಕಾಶಿಯನ್ನು ಕ್ಷಿಪ್ರವಾಗಿ ಖರೀದಿಸು: ಕಡಿಮೆ ದರದಲ್ಲಿ ಮಾರಾಟಕ್ಕಿರುವ ಏನನ್ನಾದರ ಥಟ್ ಎಂದು ಖರೀದಿಸುವುದು. 

15. To try something on: to see if an item of clothing fits or is suitable. (ಏನನ್ನಾದರೂ ಪ್ರಯತ್ನಿಸಿ ನೋಡುವುದು: ಬಟ್ಟೆ ಉತ್ಪನ್ನಗಳು ಹೊಂದಿಕೊಳ್ಳುತ್ತದೆಯೀ ಎಂದು ಪ್ರಯತ್ನಿಸುವುದು. 

16. Value for money: be worth the cost. (ಹಣಕ್ಕೆ ಸೂಕ್ತ ಮೌಲ್ಯ: ಬೆಲೆಗೆ ತಕ್ಕ ಮೌಲ್ಯ) 

17. Window shopping: to visit store to look at items without the intention of buying anything. (ವಿಂಡೋ ಶಾಪಿಂಗ್: ಒಂದು ಮಳಿಗೆಯನ್ನು ಖರೀದಿಯ ಉದ್ದೇಶವಿಲ್ಲದೆ ಕೇವಲ ಸಾಮಗ್ರಿಗಳನ್ನು ನೋಡಲು ಭೇಟಿ ನೀಡುವುದು. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning