Movies ಬಗ್ಗೆ ಮಾತುಕತೆ
try Again
Tip1:hello
Lesson 101
Movies ಬಗ್ಗೆ ಮಾತುಕತೆ
Who is=ಯಾರು
your=ನಿಮ್ಮ
ಸೂಚನೆ
Who's (who is) = ಯಾರು

Who's Geeta's sister? = ಗೀತಳ ಸಹೋದರಿ ಯಾರು ?
Whose = ಯಾರ

Whose sister is Geeta? = ಗೀತ ಯಾರ ಸಹೋದರಿ?
'ನಿಮ್ಮ ಬಹಳ ಇಷ್ಟವಾದ ಗಾಯಕ ಯಾರು?' ಇದರ ಆಂಗ್ಲ ಅನುವಾದ ಆರಿಸಿ
;
Whose your favorite singer?
Who is your favorite singer?
Who is yours favorite singer?
Whom is your favorite singer?
ನಿಮ್ಮ ಬಹಳ ಇಷ್ಟವಾದ ಹಾಸ್ಯ ನಟ ಯಾರು?
    • comedian
    • who's
    • favorite
    • yours
    • your
    • whom is
    ಸೂಚನೆ
    Who = ಯಾರು
    Who ಕರ್ತಾ (subject) ಗಾಗಿ ಉಪಯೋಗಿಸುತ್ತೇವೆ.
    The teacher shouted at Sachin -> Who shouted at Sachin?


    Whom
    = ಯಾರಿಗೆ / ಅವರಿಗೆ / ಯಾರ ಮೇಲೆ / ಅವರ ಮೇಲೆ

    Whom object ಗಾಗಿ ಉಪಯೋಗಿಸುತ್ತೇವೆ- ಅವರು ಮಾಡಿದ ಕೆಲಸ ಪರಿಣಾಮ ಸಿಗುವುದು.
    The teacher shouted on Sachin -> Whom did the teacher shout at?

    ಇಲ್ಲಿ ಕರ್ತಾ ಟೀಚರ್ ಆಗಿರುವರು (subject) ಮತ್ತು object Sachin ಆಗಿರುವರು.
    'ಫಿಲಂ ಫೇರ್ ಅವಾರ್ಡ್ ಯಾರಿಗೆ ಸಿಕ್ಕಿತು?' ಇದರ ಆಂಗ್ಲ ಅನುವಾದ ಆರಿಸಿ
    ;
    Who got the Filmfare award?
    Whose got the Filmfare award?
    Who is got the Filmfare award?
    Who is got the Filmfare award?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Whom
    Whose
    'ನಿಮ್ಮ ಬಹಳ ಇಷ್ಟವಾದ ಫಿಲಂ ಯಾವುದು?' ಇದರ ಆಂಗ್ಲ ಅನುವಾದ ಆರಿಸಿ
    ;
    Which is your favorite movie?
    Who is your favorite movie?
    Whose your favorite movie?
    Which is yours favorite movie?
    ನನಗೆ ಇಷ್ಟವಾದ ಫಿಲಂ DDLJ
    • mine
    • favoritest
    • my
    • movie is
    • DDLJ
    • favorite
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have seen DDLJ ______
    fifth times
    five times
    fiveth times
    five time
    'ಈ ಶುಕ್ರವಾರ ಯಾವ ಫಿಲಂ ರಿಲೀಸ್ ಆಗಲಿದೆ?' ಇದರ ಆಂಗ್ಲ ಅನುವಾದ ಆರಿಸಿ
    ;
    Which movie is releasing this Friday?
    Whose movie is releasing this Friday?
    Which movie will releasing this Friday?
    Which movie is release this Friday?
    ನೀವು ಫಿಲಂ ನೋಡಲು ಹೋಗಬೇಕೇ?
    • are
    • for a movie
    • you
    • to go
    • want
    • do
    ನಿಮ್ಮ ಬಹಳ ಇಷ್ಟವಾದ ಗಾಯಕಿ ಯಾರು?
    • your
    • your favorite
    • Whose
    • female singer
    • Who's
    • what
    ನನಗೆ ಈ ಫಿಲಂ ನ ಹಾಡುಗಳು ಬಹಳ ಇಷ್ಟವಾಗಿದೆ.
    • the
    • of this movie
    • liked
    • really
    • songs
    • I
    'ಗೋಲ್ ಮಾಲ್ ಬಹಳ ಹಾಸ್ಯವಾದ ಚಿತ್ರಗಳಲ್ಲಿ ಒಂದು.' ಇದರ ಆಂಗ್ಲ ಅನುವಾದ ಆರಿಸಿ
    ;
    Golmaal is one of the funniest movies
    Golmaal is one between the funniest movies
    Golmaal is one of the funny movies
    Golmaal is first of the funniest movies
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ