ಯಾರಾದರ ಆರೋಗ್ಯದ ಬಗ್ಗೆ ಕೇಳುವುದನ್ನು ಕಲಿಯಿರಿ
try Again
Tip1:hello
Lesson 102
ಯಾರಾದರ ಆರೋಗ್ಯದ ಬಗ್ಗೆ ಕೇಳುವುದನ್ನು ಕಲಿಯಿರಿ
ಸೂಚನೆ
How are you? = ನೀವು ಹೇಗೆ ಇರುವಿರಿ?
ಇವೆರಡು ವಾಕ್ಯಗಳು ಯಾರನ್ನಾದರೂ ಅವರ ಆರೋಗ್ಯದ ಬಗ್ಗೆ ಕೇಳಲು ಉಪಯೋಗಿಸುತ್ತೇವೆ. ಆದರೆ How are you feeling? ಹೇಳುವುದು ಹೆಚ್ಚು ಉಚಿತ.


How are you feeling?
= ನಿಮಗೆ ಹೇಗೆ ಅನಿಸುತ್ತಿದೆ? (ನಿಮ್ಮ ಆರೋಗ್ಯ ಹೇಗೆ ಇದೆ?)
Are you feeling any better?=ನಿಮಗೆ ಆರಾಮ ಅನಿಸುತ್ತಿದೆಯೆ?
ಡೈಲಾಗ್ ಕೇಳಿರಿ
Why weren't you at the office yesterday?
ನೀವು ನಿನ್ನೆ ಕೆಲಸಕ್ಕೆ ಏಕೆ ಬರಲಿಲ್ಲ ?


I wasn't feeling well.
ನನಗೆ ಹುಷಾರು ಇರಲಿಲ್ಲ.


What happened?
ಏನು ಆಯಿತು ?


My stomach was upset.
ನನ್ನ ಹೊಟ್ಟೆ ಸರಿ ಇರಲಿಲ್ಲ.


Are you feeling any better now?
ಈಗ ಪರವಾಗಿಲ್ಲವಾ ?


'ಏನು ಆಯಿತು ?' ಇದರ ಆಂಗ್ಲ ಅನುವಾದ ಆರಿಸಿ
;
What happens?
What happened?
How happened?
When happened?
ನಿಮಗೆ ಆರಾಮ ಅನಿಸುತ್ತಿದೆಯೇ?
    • feels
    • feeling
    • you
    • any better
    • do
    • are
    ನಿಮಗೆ ಹೇಗೆ ಅನಿಸುತ್ತಿದೆ?
    • do
    • how
    • feeling
    • now
    • are
    • you
    'ನನಗೆ ಆರಾಮ ಅನಿಸುತ್ತಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    I am feel better
    I do feeling better
    I will feel better
    I am feeling better
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    not feel
    don't feel
    'ನನಗೆ ಈಗಲೂ ಸ್ವಲ್ಪ ಅನಾರೋಗ್ಯ ಇದೆ ಎಂದು ಅನಿಸುತ್ತಿದೆ. ' ಇದರ ಆಂಗ್ಲ ಅನುವಾದ ಆರಿಸಿ
    ;
    I am still feeling a bit under the weather
    I am still feel a bit under the weather
    I do still feeling a bit under the weather
    I am steal feeling a bit under the weather
    ಡೈಲಾಗ್ ಕೇಳಿರಿ

    What reason do you have for missing work for 2 days?
    ನೀವು ಕೆಲಸದಿಂದ 2 ದಿನ ಕಾಣೆಯಾಗಲು ಕಾರಣ ಏನು?


    I was sick.
    ನನಗೆ ಹುಷಾರು ಇರಲಿಲ್ಲ.


    Oh, what happened?
    ಒಹ್, ಏನು ಆಯಿತು ?


    I had a fever
    ನನಗೆ ಜ್ವರ ಇತ್ತು.


    Is it any better now?
    ಈಗ ಪರವಾಗಿಲ್ಲವಾ ?


    I'm still feeling under the weather.
    ನನಗೆ ಈಗಲೂ ಸ್ವಲ್ಪ ಅನಾರೋಗ್ಯ ಇದೆ ಎಂದು ಅನಿಸುತ್ತಿದೆ.


    ನಾನು ನನ್ನ ಕೈಯನ್ನು ಮುರಿದುಕೊಂಡಿದ್ದೆ.
    • am
    • break
    • broke
    • my arm
    • I
    ನಿಮ್ಮ ಕೈ ಈಗಲೂ ನೋಯುತ್ತಿದೆಯಾ?
    • has
    • still
    • hurt
    • does
    • your arm
    • hurts
    ಡೈಲಾಗ್ ಕೇಳಿರಿ
    Sachin told me you broke your arm. I'm really sorry to hear that. How are you doing now?
    ಸಚಿನ್ ಹೇಳಿದ ನೀವು ನಿಮ್ಮ ಕೈಯನ್ನು ಮುರಿದುಕೊಂಡಿದ್ದೀರಿ ಎಂದು. ಇದನ್ನು ಕೇಳಿ ದುಃಖವಾಯಿತು. ಈಗ ಹೇಗೆ ಇರುವಿರಿ?


    Thanks. I am feeling a bit better now
    ಧನ್ಯವಾದಗಳು. ನನಗೆ ಈಗ ಸ್ವಲ್ಪ ಚೆನ್ನಾಗಿ ಅನಿಸುತ್ತಿದೆ.


    I'm going to the store, would you like any medicine?
    ನಾನು ಈಗ ಅಂಗಡಿಗೆ ಹೋಗುತ್ತಿರುವೆ. ನಿಮಗೆ ಯಾವುದಾದರು ಔಷಧಿ ಬೇಕೇ ?


    No. That's OK.
    ಇಲ್ಲ, ಪರವಾಗಿಲ್ಲ.


    I hope you get better soon.
    ನೀವು ಬೇಗ ಗುಣಮುಖರಾಗಿರಿ ಎಂದು ಆಶಿಸುವೆ.


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I hope ______
    you feeling better
    you are feeling better
    you feel better
    you will felt better
    ನನ್ನ ಹೊಟ್ಟೆ ಈಗಲೂ ಸರಿ ಇಲ್ಲ.
    • stomach
    • upset
    • is
    • my
    • mine
    • still
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Hope you are get better
    Hope you are got better
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Sorry ______
    for hear that
    to hear that
    hearing to that
    to listen that
    'ನಿಮ್ಮ ಆರೈಕೆಯನ್ನು ಮಾಡಿಕೊಳ್ಳಿ ' ಇದರ ಆಂಗ್ಲ ಅನುವಾದ ಆರಿಸಿ
    ;
    Take care of yourself
    Take care of your
    Take care of you
    Takes care of yourself
    ನಾನು ನಿಮಗೆ ಯಾವುದಾದರು ಔಷಧಿ ತರಬಹುದೇ?
    • will
    • get you
    • some medicines
    • can
    • I
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ