ಶುಭ ಹಾರೈಸುವುದು
try Again
Tip1:hello
Lesson 103
ಶುಭ ಹಾರೈಸುವುದು
Congrats!=ಅಭಿನಂದನೆಗಳು!
ಡೈಲಾಗ್ ಕೇಳಿರಿ
Did you hear the good news?
ನೀವು ಒಳ್ಳೆಯ ಸುದ್ದಿ ಕೇಳಿದಿರಾ?


No
ಇಲ್ಲ


I got a promotion at my job.
ನನಗೆ ನನ್ನ ಕೆಲಸದಲ್ಲಿ ಪದೋನ್ನತಿ ಸಿಕ್ಕಿತು.


Wow! Congratulations!
ವಾಹ್! ಅಭಿನಂದನೆಗಳು!


ಅಭಿನಂದನೆಗಳು
'ನೀವು ನಿಜವಾಗಿಯೂ ಇದಕ್ಕೆ ಅರ್ಹರು' ಇದರ ಆಂಗ್ಲ ಅನುವಾದ ಆರಿಸಿ;
You are really deserve this
You are really deserved this
You really deserved this
You did really deserved this
ನಾನು ನಿಮಗಾಗಿ ಬಹಳ ಖುಷಿಯಾಗಿರುವೆ.
    • happy
    • I am
    • you
    • happiness
    • so
    • for
    'ನಾನು ನಿಮಗಾಗಿ ಬಹಳ ಉತ್ಸಾಹಿಯಾಗಿರುವೆ.' ಇದರ ಆಂಗ್ಲ ಅನುವಾದ ಆರಿಸಿ
    ;
    I am really exciting for you.
    I am really excitement for you.
    I am really excited to you.
    I am really excited for you.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Congrats ______
    on your promotion
    to your promotion
    from your promotion
    'ಇದು ಬಹಳ ಒಳ್ಳೆಯ ಸುದ್ದಿ! ಅಭಿನಂದನೆಗಳು!' ಇದರ ಆಂಗ್ಲ ಅನುವಾದ ಆರಿಸಿ
    ;
    This is great news. Congrats!
    This is great news. Congrates!
    This are great news. Congrats!
    This is great news. Congregations!
    ಡೈಲಾಗ್ ಕೇಳಿರಿ
    I got a promotion at work early this week.
    ಈ ವಾರದ ಶುರುವಿನಲ್ಲಿ, ನನಗೆ ನನ್ನ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿತು.


    Seriously? Wow
    ನಿಜವಾಗಲು? ವಾವ್ !


    Yes! I am really happy.
    ಹೌದು! ನಾನು ಬಹಳ ಖುಷಿಯಾಗಿರುವೆ.


    Congratulations on your promotion.
    ನಿಮ್ಮ ಪ್ರಮೋಷನ್ ಗೆ ಅಭಿನಂದನೆಗಳು.


    Thank you very much.
    ಬಹಳ ಧನ್ಯವಾದಗಳು.


    I am really excited for you.
    ನಾನು ನಿಮಗಾಗಿ ಬಹಳ ಉತ್ಸಾಹಿಯಾಗಿರುವೆ.


    ನಿಮಗೆ ಮಗು ಆಗುತ್ತಿದೆ ಎಂದು ಕೇಳಿ, ನಾನು ಬಹಳ ಉತ್ಸಾಹಿಯಾಗಿರುವೆ.
    • I am
    • that
    • very excited
    • have a baby
    • you're going to
    • to hear
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    You're getting engaged? That ______
    is wonderful news
    wonderful news
    are wonderful news
    is wonderfully news
    ನಿಮಗೆ ವಿವಾಹದ ಅಭಿನಂದನೆಗಳು!
    • congrates
    • congrats
    • to
    • your
    • wedding day
    • on
    ಮಗು ಹುಟ್ಟಿದಕ್ಕೆ ಅಭಿನಂದನೆಗಳು
    • having
    • a baby
    • to
    • has
    • congratulations
    • on
    'ನಿಮಗೆ ಹೊಸ ಕೆಲಸ ಸಿಕ್ಕಿದೆ ಎಂದು ನಾನು ಕೇಳಿದೆ. ಬಹಳ ಒಳ್ಳೆಯ ಸುದ್ದಿ!' ಇದರ ಆಂಗ್ಲ ಅನುವಾದ ಆರಿಸಿ
    ;
    I hearded you got a new job. That's great news!
    I heard you got a new job. That's great news!
    I heared you got a new job. That's great news!
    I heard you are get a new job. That's great news!
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ